ಕುಂದು ಕಂಡು ಅಂದು ನನ್ನ ಕಂದನಾದೆ
ಇಂದು ಮುಂದೆ ಬಂದು ತಾಯಿಯ ಸೆರೆಯ ಬಿಡಿಸಿದೆ.
ಮಾನ ಕಂಸನ ಧ್ವಾಂಸ ಮಾಡಿ ಭೂಭಾರ ಕಳಿದೆ.
ಯಾವ ಪುಣ್ಯಾವೋ ನಂಗೆ ನೀನು ಮಗನಾದೆ|
ಬೆಂದ ಬಸವಳಿದ ಜೀವಕೆ ಕಂದ ನೀನಾಧಾರ ,
ಅಂಧ ಚಂದದ ನಿನ್ನ ಮುಖವೆ ಸಿಂಗಾರ
ಬಂಧನವ ಬಿಡಿಸಿ ನೀನು ನೀಡಿದೆ ಒಲವ ಹಾರ.
ಕುಂದು ಕಂಡು ಅಂದು ನನ್ನ ಕಂದನಾದೆ
ಇಂದು ಮುಂದೆ ಬಂದು ತಾಯಿಯ ಸೆರೆಯ ಬಿಡಿಸಿದೆ.
ಮಾನ ಕಂಸನ ಧ್ವಾಂಸ ಮಾಡಿ ಭೂಭಾರ ಕಳಿದೆ.
ಯಾವ ಪುಣ್ಯಾವೋ ನಂಗೆ ನೀನು ಮಗನಾದೆ|
ಬೆಂದ ಬಸವಳಿದ ಜೀವಕೆ ಕಂದ ನೀನಾಧಾರ ,
ಅಂಧ ಚಂದದ ನಿನ್ನ ಮುಖವೆ ಸಿಂಗಾರ
ಬಂಧನವ ಬಿಡಿಸಿ ನೀನು ನೀಡಿದೆ ಒಲವ ಹಾರ.