ಮದುವೆಯಾಗಿ ಹತ್ತು ವರ್ಷದ ನಂತರ ಗಂಡ ಹೇಳಿದ ಗಂಡ
ಗಂಡ: ‘ನಾನು ಮದುವೆಯಾಗಿ ದೊಡ್ಡ ತಪ್ಪು ಮಾಡಿದೆ ಅಂತ ಈಗ ಅನಿಸುತ್ತಿದೆ..’
ಹೆಂಡತಿ ಶೀಲಾ:‘ನಿಮಗೆ ಈಗ ಹಾಗೆ ಅನ್ನಿಸುತ್ತಿದೆ. ನನಗೆ ಮದುವೆಯಾದ ಮರು ದಿವಸವೇ ಅನ್ನಿಸತೊಡಗಿತ್ತು…’
*****
ಚಿಂಟೂ: ಶಾಲೆಗೆ ಲೇಟಾಗಿ ಬಂದ.
ಟೀಚರ್ ಶೀಲಾ: ಕೇಳಿದ್ರು“ಚಿಂಟೂ ಯಾಕೆ ಲೇಟು..?”
ಚಿಂಟೂ:“ದಾರಿಯಲ್ಲಿಯಾರೋಹತ್ತುರೂಪಾಯಿನಾಣ್ಯವನ್ನುಕಳೆಕೊಂಡಿದ್ರು”
ಟೀಚರ್ ಶೀಲಾ :“ಅದಕ್ಕೆ ನೀನು ಯಾಕೆ ಲೇಟಾಗಿ ಬಂದೆ?”
ಚಿಂಟೂ :“ಆ ಹತ್ತು ರೂಪಾಯಿ ನಾಣ್ಯ ನನ್ನ ಕಾಲಿನ ಕೆಳಗೆ ಇತ್ತು ಮೇಡಂ..” *****