ರಾಜು : (ಪುಸ್ತಕದ ಅಂಗಡಿಗೆ ಹೋಗಿ) ಯಾವುದಾದರೂ ಒಳ್ಳೆ ರಹಸ್ಯಮಯ ಕಾದಂಬರಿ.
ಅಂಗಡಿಯವ : ಪುಸ್ತಕ ತಗೋಳ್ಳಿ ಸಾರ್, ಇದರಲ್ಲಿ ಒಳ್ಳೆಯ ರಹಸ್ಯ ಅಡಗಿದೆ. ಕೊನೆ ಪುಟದವರಿಗೂ ಇದೆಲ್ಲ ಹೆಂಡತಿಯೇ ಮಾಡಿದ ಕೆಲಸ ಅಂತ ಗೊತ್ತಾಗಲ್ಲ.
***
ರಾಜು : ಅಲ್ವೋ ಕಿಟ್ಟು, ಮಗಳ ಮದುವೆಗೆ ಖಂಡಿತಾ ಬಾ ಅಂತ ಪತ್ರ ಬರೆದಿದ್ದೀನಿ, ಆದ್ರೂ ನೀನೇಕೆ ಬರಲಿಲ್ಲ ?
ಕಿಟ್ಟು : ನೀ ಬರೆದ ಪತ್ರ ನನ್ನ ಕೈಗೆ ಸಿಗಲಿಲ್ಲ
ರಾಜು : ಇದೇ ಬೇಡ ಅನ್ನೋದು, ಪತ್ರ ಸಿಗದೇ ಇದ್ದರೂ ಪರವಾಗಿಲ್ಲ ಖಂಡಿತ ಬಾ ಅಂತ ಬರೆದಿದ್ದೆ.