ಮನೆ ಅಪರಾಧ ಅಪ್ರಾಪ್ತೆಯ ಕತ್ತು ಕೊಯ್ದ ಯುವಕರು‌: ಆಸ್ಪತ್ರೆಗೆ ದಾಖಲು

ಅಪ್ರಾಪ್ತೆಯ ಕತ್ತು ಕೊಯ್ದ ಯುವಕರು‌: ಆಸ್ಪತ್ರೆಗೆ ದಾಖಲು

0

ಕಲಬುರಗಿ:  ಯುವಕರು‌ ಅಪ್ರಾಪ್ತೆಯ ಕತ್ತು ಕೊಯ್ದ ಘಟನೆ ಕಲಬುರಗಿ ಜಿಲ್ಲೆಯ ಅಟ್ಟೂರ ಕ್ರಾಸ್ ಬಳಿ ನಡೆದಿದೆ.

ಗಾಯಗೊಂಡ ಬಾಲಕಿ ಅಂಬಿಕಾ ಕಾರಬಾರಿ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಮಗಿ ಗ್ರಾಮದಿಂದ ವಿಕೆ ಸಲಗರದ ಗ್ರಾಮಕ್ಕೆ ಬಸ್​ ನಲ್ಲಿ ಬಾಲಕಿ ತೆರಳುತ್ತಿದ್ದಳು. ಈ ವೇಳೆ ಅಪ್ರಾಪ್ತ ಬಾಲಕರಾದ ಚನ್ನವೀರ ಮತ್ತು ಆತನ ಇನ್ನೊಬ್ಬ ಸ್ನೇಹಿತ ಸೇರಿಕೊಂಡು ಬೈಕ್ ​ನಲ್ಲಿ ಬಂದು ಬಸ್​ ನಿಲ್ಲಿಸಿ ಬಾಲಕಿಗೆ  ಚಾಕು ಇರಿದಿದ್ದಾರೆ. ಈ ಕುರಿತು ನರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.