ಮನೆ ದೇವರನಾಮ ಇಂದು ನೀನು ಒಲಿದೆಯಾ

ಇಂದು ನೀನು ಒಲಿದೆಯಾ

0

 ಇಂದು ನೀನು ಒಲಿದೆಯಾ |

 ಎಂದು ವರಮಳೆ ತರವೆಯೋ||

 ಮಂಜುನಾಥನೆ ದಿವ್ಯದರುಶನ |

 ಎಂದು ನಮಗೆ ತೋರುವೆಯೋ |

 ಗೆೈದ ಪಾಪದ ಭಾರ ಕೊಟ್ಟು|

 ಅರಸಿ ಬಂದೆ ನಿನ್ನನ್ನು ಕಣ್ಣ |

 ನೆರಲಿ ಪಾದ ತೊಳೆವೆ ಸಲಹೊ |

 ಪ್ರಭುವೇ ನಿನ್ನನ್ನು ಇಂದು ನಿನ್ನ |

 ಒಲಿದಿಯೋ ಎಂದು ಬರಮಳೆ |

 ತರುವೆಯೋ ಮಂಜುನಾಥ ನೀ ದಿವ್ಯ|

ದರುಶನ ತರುವೆಯೋ |

         ಎಂದು ನನ್ನ ಬಾಳಿನಲ್ಲಿ |

         ದುಃಖಗಳನು ನೀಗುವೆ |

          ಎಂದು ನನ್ನ ಹೃದಯವನ್ನು |

          ನಿನ್ನ ಆಲಯ ಮಾಡುವೆ |

 ಎನ್ನಲ್ಲಿ ಇರುವ  ಅಹಂಕಾರವ |

 ಪ್ರಭುವೆ ನೀಗಿಸು ಒಲವಿಲಿ |

 ಎನ್ನ ಮನದ ಅಹಂಕಾರವ |

 ತೊಲಗಿಸು ಪ್ರಭು ಕೃಪೆಯಲಿ ||ಎಂದು ನಮಗೆ |