ಶಿಕ್ಷಕ : ರಾಜು ನಿನಗೆ ನಮ್ಮ ಶಾಲೆ ಯಾವಾಗ ಎಷ್ಟು ಇಷ್ಟವಾಗುತ್ತೆ?
ರಾಜು : ನಮ್ಮ ಶಾಲೆಯ ಶಿಕ್ಷಕರು ಯಾರಾದರೂ ಸತ್ತಾಗ.
ಶಿಕ್ಷಕ : ಆಗೇಕೆ ನಿನಗೆ ಶಾಲೆ ಇಷ್ಟವಾಗುತ್ತೆ?
ರಾಜು : ಶಾಲೆಗೆ ರಜಾ ಸಿಗುತ್ತಲ್ಲ. ಅದಕ್ಕೆ.
***
ನಾರದ : (ಭೂಲೋಕಕ್ಕೆ ಬಂದು ಒಂದು ಬಾರಿಯಲ್ಲಿ ಕುಡಿಯುತ್ತಿದ್ದ )
ವೈಟರ್ : ಏನ್ ಸಾರ್,ಐದು ಬಾಟ್ಲೂ ಕುಡಿದ್ರೂ ಟೈಟ್ ಆಗ್ಲಿಲ್ಲಾ?
ನಾರದ : ನಾನು ನಾರದ. ದೇವರು ಕಣಪ್ಪಾ.
ವೈಟರ್ : ನನ್ಮಗ ಈಗ ಟೈಟ್ ಆದ.