ಮನೆ ಮನೆ ಮದ್ದು ಗರ್ಭಪಾತ

ಗರ್ಭಪಾತ

0
  1. ಗರ್ಭಿಣಿ ಸ್ತ್ರೀಯರು, ಗರ್ಭಿಣಿ ಎಂದು ತಿಳಿದ ಒಂದು ತಿಂಗಳೊಳಗಾಗಿ ಪರಂಗಿಕಾಯನ್ನು ತಿಂದರೆ ಗರ್ಭನಿಲ್ಲದೆ ಗರ್ಭಶ್ರಾವವಾಗುವುದು.
  2. ಗರ್ಭ ಧರಿಸಿದ ಪ್ರಾರಂಭದ ದಿನಗಳಲ್ಲಿ ಕರಿಎಳ್ಳಿಗೆ ತಾಟಿ ಬಿಲ್ಲವನ್ನು ಸೇರಿಸಿ,ಪ್ರತಿದಿನವೂ ಮೂರು ವೇಳೆ ಒಂದೊಂದು ಉಂಡೆ ಮಾಡಿಕೊಂಡು ಸೇವಿಸುತ್ತಿದ್ದರೆ ಗರ್ಭಪಾತವಾಗುವುದು.
  3. ಮಕ್ಕಳಾಗದೆ ಇರುವುದಕ್ಕೆ ಸುಲಭೋಪಯ: ನಾಗಕೇಸರಿ ಚೂರ್ಣ ಒಂದು ಚಮಚ ಬೆಣ್ಣೆಯಲ್ಲಿ ರಾತ್ರಿ ವೇಳೆ ಸೇವಿಸುತ್ತಾ ಬಂದರೆ ಗರ್ಭ ಧರಿಸುವುದಿಲ್ಲ.ಎಷ್ಟು ದಿನ ಬೇಕಾದರೂ ಹೀಗೆ ಮಾಡಬಹುದು. ಬೇಕಾದಾಗ ಇದನ್ನು ಸೇವಿಸಬಾರದು.
  4. ಬಿದಿರಕ್ಕಿ ಶುಂಠಿ, ಹಿಪ್ಪಳಿ, ಬೆಳ್ಳುಳ್ಳಿ, ಎಕ್ಕದ ಕುಡಿ, ಅಥವಾ ಹೂವು ತೊಟ್ಟಿಗಿದ ಕುಡಿ, ಗೊಡ್ಡು ಮುಂಗಾರೆ ಕುಡಿಗಳನ್ನು ಕುಟ್ಟಿ,ರುಮಿ ಮಸ್ತಕದೊಡನೆ ಕಲೆಸಿ ಅರ್ಥ ತೋಲೆಯಂತೆ ಸೇವಿಸಿದರೆ ಗರ್ಭವತಿಯರಾಗುವುದಿಲ್ಲ.
  5. ಭಾವಂಜಿ,ಪುತ್ರ ಜೀವಿ, ರುಮಿಮಸ್ತಕ ಚೂರ್ಣದ ಮಾತ್ರೆ ಮಾಡಿ ದಿನವು ಸೇವಿಸಬೇಕು. ಮಕ್ಕಳಾಗುವುದಿಲ್ಲ. ಗರ್ಭ ಧರಿಸಬೇಕಾದರೆ ಇದರ ಸೇವೆನೆ ನಿಲ್ಲಿಸಿರಿ.
  6. ಪಂಚಲವಣ, ಹಿಪ್ಪಲಿ ಚೂರ್ಣ ಗೊಡ್ಡು ಮಂಗಾರೆಗಳನ್ನು ಕಷಾಯ ಮಾಡಿಕೊಂಡು ಸೇವಿಸಲು ಮುಂದೆ ಮಕ್ಕಳಾಗುವುದಿಲ್ಲ.
  7. ಬಿದಿರು ಕಳಲೆ ಸೇವಿಸಿದರೆ ಗರ್ಭವತಿಯರಾಗುವುದಿಲ್ಲ
  8. ವಿಷಮಾದರಿ ಸೊಪ್ಪಿನ ರಸದಲ್ಲಿ ಬಿದಿರು ತೇದು ಕುಡಿಸಿದರೆ ಗರ್ಭಿಣಿ ಆಗುವುದಿಲ್ಲ.