ಮನೆ ಅಪರಾಧ ಮಂಗಳೂರಿನ ಸ್ಪ್ರಿಂಗ್ ತಯಾರಿಕಾ ಕಂಪೆನಿಯಲ್ಲಿ ಅವಘಡ: ಗಾಯಾಳು ಸಾವು

ಮಂಗಳೂರಿನ ಸ್ಪ್ರಿಂಗ್ ತಯಾರಿಕಾ ಕಂಪೆನಿಯಲ್ಲಿ ಅವಘಡ: ಗಾಯಾಳು ಸಾವು

0

ಮಂಗಳೂರು: ನಗರದ ಮರೋಳಿಯಲ್ಲಿರುವ ಸ್ಪ್ರಿಂಗ್ ಮತ್ತು ಇತರ ವಸ್ತುಗಳನ್ನು ತಯಾರಿಸುವ ಖಾಸಗಿ ಕಂಪೆನಿಯಲ್ಲಿ ನಡೆದ ಅವಘಡದಲ್ಲಿ ಗಾಯಗೊಂಡಿದ್ದ ಕಂಕನಾಡಿ ಗರೋಡಿ ಬಳಿಯ ನಿವಾಸಿ ಪ್ರದೀಪ್ ಗರೋಡಿ(52) ಜು.21ರ ರವಿವಾರ ಮೃತಪಟ್ಟಿದ್ದಾರೆ.

Join Our Whatsapp Group

ಜು.18 ರಂದು ಪ್ರದೀಪ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಮೃತಪಟ್ಟಿದ್ದಾರೆ.

ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.