ತಂದೆ : ಏನೋ ಮಗನೇ ನಿನಗೆ ಸ್ವಲ್ಪನೂ ಬುದ್ದಿ ಇಲ್ಲವೇಲೋ.
ಮಗ :ಏನೇ ಆಗಲಿ ನಾನು ನಿನ್ನ ಮಗನೇ ಅಲ್ವೇನಪ್ಪಾ.
***
ಸಿನಿಮಾ ಥೇಟರಿನಲ್ಲಿ ನಾವದಂಪತಿಗಳು ಗಟ್ಟಿಯಾಗಿ ಮಾತನಾಡುತ್ತಾ ಕುಳಿತಿದ್ದರು. ಇದರಿಂದ ಹಿಂದಿನ ಸಾಲಿನಲ್ಲಿ ಕುಳಿತಿದ್ದವರಿಗೆ ತೊಂದರೆಯಾಗಿತ್ತು. ಒಬ್ಬ ಕೇಳಿಯೇಬಿಟ್ಟ “ಸ್ವಾಮೀ ಕ್ಷಮಿಸಿ. ನಮಗೆ ಮಾತುಗಳು ಕೇಳಿಸ್ತಿಲ್ಲ” ”ಹೌದೇನು?ನನ್ನ ಹೆಂಡತಿಗೆ ಏನು ಹೇಳ್ತಿದೀನಿ ಅನ್ನೋದು ಕೇಳಿಸಿಕೊಳ್ಳದೆ ನಿಮ್ಮ ಕೆಲಸವನು? ” ಗಂಡ ಗುಡುಗಿದ.
“ಇದೇನು ಕಲ್ಯಾಣ ಮಂಟಪದಿಂದ ನೆರೆ ಸ್ಕೂಲಿಗೆ ಬಂದುಬಿಟ್ರಿ?” “ನಾಳೆ ಹುಟ್ಟೋ ಮಗುವಿಗೆ ಈ ಸ್ಕೂಲಿನಲ್ಲಿ ಅಡ್ಮಿಷನ್ ಆಗಬೇಕು. ಅದಕ್ಕೆ ಬುಕ್ ಮಾಡಿ ಸೀನಿಯಾರಿಟಿ ಪಡೆದುಕೊಂಡು ಹೋಗೋಣ ಅಂತ ಬಂದ್ವಿ”