ಮನೆ ಸ್ಥಳೀಯ ಕೈ ಕೊಡುತ್ತಿರುವ ವಿದ್ಯುತ್: ಕತ್ತಲಿನಲ್ಲಿ ಹುಣಸೂರು ಸಾರ್ವಜನಿಕ ಆಸ್ಪತ್ರೆ- ರೋಗಿಗಳ ಪರದಾಟ

ಕೈ ಕೊಡುತ್ತಿರುವ ವಿದ್ಯುತ್: ಕತ್ತಲಿನಲ್ಲಿ ಹುಣಸೂರು ಸಾರ್ವಜನಿಕ ಆಸ್ಪತ್ರೆ- ರೋಗಿಗಳ ಪರದಾಟ

0

ಹುಣಸೂರು: ಹುಣಸೂರಿನ ಡಿ.ದೇವರಾಜೇ ಅರಸ್ ಆಸ್ಪತ್ರೆಯಲ್ಲಿ ಪದೇ ಪದೆ ವಿದ್ಯುತ್ ಕೈ ಕೊಡುತ್ತಿರುವುದರಿಂದ ರೋಗಿಗಳು ಪರದಾಡುವಂತಾಗಿದೆ.

Join Our Whatsapp Group

ಸಾಮಾನ್ಯ ವಾಡ್೯, ಒಳ ರೋಗಿಗಳ ವಿಭಾಗ, ತುರ್ತು ಚಿಕಿತ್ಸಾ ಘಟಕ, ಐಸಿಯು ವಾಡ್೯ನಲ್ಲೂ ಪದೇ ಪದೇ ವಿದ್ಯುತ್ ಸ್ಥಗಿತಗೊಳುತ್ತಿದ್ದು. ಹೆಳುವವರು ಕೇಳುವವರು ಇಲ್ಲದೆ. ಐಸಿಯು ಮತ್ತು ಡಯಾಲಿಸೀಸ್ ಗೆ ಬರುವ ರೋಗಿಗಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ದಾಖಲಾಗಬೇಕಿಗೆ.

ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.