ಮನೆ ದೇವರ ನಾಮ ಜಯ ಜಯ ರಾಮ

ಜಯ ಜಯ ರಾಮ

0

ಜಯ ಜಯ ರಾಮ ಜಯ ಜಯ ಗುಣಧಾಮ
ಜಯಹೇ ರಘುರಾಮ ||
ಜಾನಕಿ ವಲ್ಲಭ ಲಕ್ಷ್ಮಣ ಸೋದರ ||
ಜಯಹೇ ಪ್ರಿಯ ನಾಮಾ |
ಜಯ ಜಯ ರಾಮ ಜಯ ಗುಣ ಧಾಮ ||
ಜಯಹೇ ರಘುರಾಮ

ಮಾತಾ ಕೌಸಲ್ಯ ಪೀತಾದ ಶರಾತಾ|
ಭರತ ಶತ್ರುಘ್ನ ಲಕ್ಷ್ಮಣ ಬ್ರಾತ|
ಜಯ ಸೀತಾತಾ ವರ ಜಯ ರಘುವೀರ ||
ಜಯ ಹೇ ಸುಖ ದಾತ
ಜಯ ಹೇ ಸುಖಧಾಮ |
ಜಯ ಜಯ ರಾಮ ಜಯ ಗುಣಧಾಮ |
ಜಯ ಹೇ ರಘುರಾಮ |
ರಾಮಾ ಜಯಹೇ ರಘುರಾಮ |

ಹನುಮನು ನುತಿಸಿದ ಕರುಣಾಸಾರ
ಸುಗ್ರೀವಾ ಸಕ್ಯವ ಬೆಳೆಸಿದ ಧೀರ ||
ಶಬರಿಗೆ ಮುಕ್ತಿಯ ನೀಡಿದ ರಾಮ
ಜಯ ಜಯ ಮಂಗಳಧಾಮ ||
ಜಯ ಜಯ ರಾಮ ಜಯ ಗುಣಧಾಮ |
ರಾಮಾ ಜಯಹೇ ರಘುರಾಮ |

ವಿಭೀಷಣನಿಗೆ ಅಭಯವನಿಟ್ಟಟ್ಟ
ವೀರಾಗ್ರೇಸರ ಹೇ ಜಯ ರಾಮ ||
ರಾವಣ ಮರ್ಧನ ಮಾಡಿದ ರಾಮ ||
ಪಾಡಲಿಸೊ ಶುಭನಾಮ, ||ಜಯ ಜಯ ||