ಮನೆ ದೇವರ ನಾಮ ದೇವರ ನಾಮ

ದೇವರ ನಾಮ

0

ಕಲಕಲ ಹರಿಯುವ

ಬಾಲು : ಕಲ ಕಲ ಹರಿಯುವ ಹಲೆಗಳ ಧನಿಯಲ್ಲಿ
ಕೇಳಿದೆ ನಿನ್ನಯ ಶುಭನಾಮಾ ||
ಮಂಜೇಶ ನಿನ್ನಯ ಪುಣ್ಯದ ನೆಲದಲಿ |
ಎಲ್ಲೆಲ್ಲು ಕಂಡಿದೆ ತವಪ್ರೇಮ |
ವೃಂದ : ಪ್ರಭುವೇ ಮಂಜುನಾಥ ನಾಥ ಪ್ರೀತನೇ|
ಕಲಕಲ ಹರಿಯುವ ಅಲೆಗಳ ಧನಿಯಲ್ಲಿ |
ಕೇಳಿದೆ ನಿನ್ನೆಯ ಶುಭನಾಮಾ ||{
ವೃಂದ : ಓಂ ನಮ ಶಿವಾಯ ಓಂ ನಮ ಶಿವಾಯ

ಬಾಲು : ನೇತ್ರಾವತಿಯ ಪುಣ್ಯದ ತೀರ್ಥದ
ಸ್ಥಾನವೇ ಶಾಂತಿಯ ಸಾಧನವು ||
ನಿನ್ನಯ ಸನ್ನಿಧಿ ಅರಸಿದ ಜೀವಕೆ ||
ತೋರಿದೆ ನೂತನ ಚೇತನವೂ||
ವೃಂದ : ಪ್ರಭುವೇ ಮಂಜುನಾಥ ನಾಥ ಪ್ರೀತನೇ |
ಕಲಕಲ ಹರಿಯುವ ಅಲೆಗಳ ಧಡನಿಯಲ್ಲಿ ||
ಕೇಳಿದೆ ಡೀಟೇಲ್ ಶುಭನಾಮಾ
ವೃಂದ : ಓಂ ನಮಃ ಶಿವಾಯ ಓಂ ನಮಃ ಶಿವಾಯ |

ಬಾಲು : ನಿನ್ನಯ ದರ್ಶನ ಮಾತ್ರದಿ
ಎದೆಯಲಿ ತುಂಬಿದೆ ಜ್ಞಾನದ ಹೊಂಬೆಳಕು ||
ಪಂಚಾಮೃತದ ಅಭಿಷೇಕ ಸಮಯದೆ||
ಮೀಟಿದ್ದು ಭಕ್ತಿಯ ಶೃತಿ ಬಂತೂ ||
ಉರುಂದ ಪ್ರಭುವೇ ಮಂಜುನಾಥ ರಾಥ ಪ್ರೀತನೇ |
ಕಲಕಲ ಹರಿಯುವ ಅಲೆಗಳ ಧನಿಯಲ್ಲಿ |
ಕೇಳಿದೆ ನಿನ್ನಯ ಶುಭನಾಮಾ ||
ವೃಂದ ಓಂ ನಮಃ ಶಿವಾಯ ಓಂ ನಮಃ ಶಿವಾಯ

ಬಾಲು ;ಧರ್ಮಸ್ಥಳ ದರ್ಶನ ಮಾತ್ರದೆ
ನೀಗಿತು ನಮ್ಮಯ ಪಾಪಗಳೂ ||
ತೀರ್ಥ ಪ್ರಸಾದವಾ ಸೇವಿಸಿದಾಗ |😚
ಕಳೆಯಿದು ಜನ್ಮದ ಕರ್ಮಗಳೂ ||
ವೃಂದ : ಪ್ರಭುವೇ ಮಂಜುನಾಥ ನಾಥ ಪ್ರೀತಾನೇ
ಬಾಲು ಕಲ ಕಲ ಹರಿಯುವ ಅಲೆಗಳ ದನಿಯಲ್ಲಿ
ಕೇಳಿದೆ ನಿನ್ನಯ ಶುಭನಾಮಾ:||
ಮಂಜೇಶ ನಿನ್ನಯ ಪುಣ್ಯದ ನೆಲದಲಿ |
ಎಲ್ಲೆಲ್ಲು ಕಂಡಿದೆ ತವ
ವೃಂದ : ಪ್ರಭುವೇ ಮಂಜುನಾಥ ನಾಥ ಪ್ರೀತನೇ |
ಕಲಕಲ ಹರಿಯುವ ಅಲೆಗಳ ದನಿಯಲಿ ||
ಕೇಳಿದೆ ನಿನ್ನಯ |°ಶುಭನಾಮ||