ಟೀಚರ್ : ಕರೆಂಟ್ ವೈರನ್ನ ಏಕೆ ಎತ್ತರದಲ್ಲಿ ಹಾಕಿರುತ್ತಾರೆ.
ವಾಸು : ತುಂಬಾ ಕೆಳಗೆ ಹಾಕಿದರೆ ಹೆಂಗಸರು ಬಟ್ಟೆ ಒಣಗಲು ಹಾಕ್ತಾರೆ ಅಂತ.
ವೈದ್ಯರು : ಅಲ್ವೋ ನೀನು ಕುಡಿದು ಬಂದು ವೀಲ್ ಛೇರ್ನ ರೂಂ ತುಂಬಾ ತಳ್ಳಾಡುತ್ತಾ ಇದ್ದೆಲ್ಲ ಏಕೆ?
ವಾರ್ಡ್ ಬಾಯ್ : ನೀವು ಹೇಳಿದ್ದು ನಿಜಾ ಸರ್.
ವೈದ್ಯರು : ಆಗ ನಾನು ಎಲ್ಲಿದ್ದೆ ಗೊತ್ತಾ.?
ವರ್ಡ್ ಬಾಯ್ : ನಾನು ನೂಕಾಡ್ತಾ ಇದ್ದ ವಿಚೇರ್ ಮೇಲೆ ಇದ್ರಿ .
***
ವಾಸು : ಡಾಕ್ಟರೇ ತುಂಬಾ ಸೊಳ್ಳೆ ಕಾಟ,ರಾತ್ರಿ ನಿದ್ರೆನೇ ಬರೋದಿಲ್ಲ.
ಡಾಕ್ಟರ್ : ತಗೊಳ್ಳಿ ಆಯಿಲ್ ಹಚ್ಚಿ.
ವಾಸು : ಡಾಕ್ಟ್ರೇ,ಆಯಿಲ್ ನನಗೋ ಸೊಳ್ಳೇಗೋ.?