ಮನೆ ಅಪರಾಧ ಆಟೋ ಪಲ್ಟಿ: ಚಾಲಕ ಸ್ಥಳದಲ್ಲೇ ಸಾವು

ಆಟೋ ಪಲ್ಟಿ: ಚಾಲಕ ಸ್ಥಳದಲ್ಲೇ ಸಾವು

0

ಆಳಂದ: ಬ್ರಿಡ್ಜ್ ಮೇಲಿಂದ ಆಟೋ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಶಕಾಪುರ ಗ್ರಾಮದಲ್ಲಿ ಸೆ.28ರ ಶನಿವಾರ ನಡೆದಿದೆ.

Join Our Whatsapp Group

ಕಂಸರ ನಾಯಕ ತಾಂಡಾ ನಿವಾಸಿ ಕುಮಾರ ಚವ್ಹಾಣ (20) ಮೃತಪಟ್ಟ ಚಾಲಕ.

ಘಟನೆಯ ಮಾಹಿತಿ ಪಡೆದ ಆಳಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.