ಶಿಕ್ಷಕ : ವಾಸು ಇವತ್ತಿನ್ನೂ ನೀನು ಮೊದಲನೆಯ ದಿನ ಶಾಲೆಗೆ ಬರ್ತಾ ಇದ್ದೀಯಾ ನೋಡು ಆ ಗೋಡೆ ಮೇಲೆ ತೂಗು ಹಾಕಿರುವ ಚಿತ್ರಗಳು ಯಾರು ಗೊತ್ತೇ?
ವಾಸು : ಗೊತ್ತಾಯ್ತು ಸರ್, ಈ ಶಾಲೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ನೀವು ನೀಡಿದ ಶಿಕ್ಷೆ ಆ ಫೋಟೋಗಳು.
ಗುರುಗಳು : ನೋಡಪ್ಪ ನಿನ್ನ ನೋಡಿದ್ರೆ ನೀನು ಕುಡಿದು ಬಂದಿರೋ ಹಾಗಿದೆ, ಇದು ತಪ್ಪು
ಕುಡುಕ : ಡಾಕ್ಟರ್ ಕುಡಿರಿ ಅಂತ ಹೇಳ್ತಾರೆ ನೀವು ಬೇಡ ಅಂತೀರಲ್ಲ ಗುರುಗಳೇ
ಗುರುಗಳು : ಕುಡಿರಿ ಅಂತ ಯಾವ ಡಾಕ್ಟರ್ ಹೇಳಿದರಪ್ಪಾ?
ಕುಡುಕ : ಡಾಕ್ಟರ್ ವಿಜಯ ಮಲ್ಯ
ಶಿಕ್ಷಕಿ : ಇದೇನು ವಾಸು ನಾಲ್ಕು ಜನ ಅಣ್ಣತಮ್ಮಂದಿರೂ ಒಂದೇ ರೀತಿ ಒಂದೇ ಹೋಲಿಕೆಯಲ್ಲಿದ್ದೀರಲ್ಲಾ ಏನು ಕಾರಣ ಅಂದಹಾಗೆ ನಿಮ್ಮ ತಂದೆ ಏನ್ಮಾಡ್ತಾರೆ
ಪಾಸು : ನಮ್ಮ ತಂದೆ ಜೆರಾಕ್ಸ್ ಅಂಗಡಿ ಇಟ್ಕೊಂಡಿದ್ದಾರೆ.