ಆತ : ಲಂಚ ತಗೊಳೋದು ತಪ್ಪಾ?
ಈತ : ತೊಗೊಳೋದು ತಪ್ಪಲ್ಲ. ತಗೊಂಡು ತಗೊಳೊಲ್ಲ ಅನ್ನೋದು ತಪ್ಪು. ತಗೊಲ್ಲಳ್ಳ ಅಂದು ತಗೋಳೋದು ಇನ್ನು ತಪ್ಪು, ಅದರಲ್ಲೂ ಲಂಚ ತಗೊಳ್ದೇ ಇರೋದೇ ಮಹಾತಪ್ಪು.
ಹಿಂದಿ ಜಗಳವಾಡಿದ್ದ ವ್ಯಕ್ತಿಗಳಿಬ್ಬರು ಒಂದು ಇಕ್ಕಟ್ಟಿನ ರಸ್ತೆಯಲ್ಲಿ ಸಂಧಿಸಿದರು ”ನಾನು ಮೂರ್ಖರಿಗೆ ದಾರಿ ಬಿಡುವುದಿಲ್ಲ” ಎಂದು ಒಬ್ಬ ನಿಂತಲ್ಲಿಯೇ ಸ್ಥಿರವಾಗಿ ನಿಂತ ಮತ್ತೊಬ್ಬ “ನಾನು ದಾರಿ ಬಿಡುತ್ತೇನೆ” ಎಂದು ಸರಿದು ನಿಂತ!
ಮೇಷ್ಟ್ರು: ಸೈಕ್ಲೋನ್ ಎಂದರೇನು ?
ಮುನ್ನಾ : ಸೈಕಲ್ ಖರೀದಿ ಮಾಡಲು ಬ್ಯಾಂಕ್ ಕೊಡುವ ಅತಿ ಚಿಕ್ಕ ಲೋನೇ ಸೈಕ್ಲೋನ್ ಸರ್.