ಮನೆ ರಾಷ್ಟ್ರೀಯ ಅಮರನಾಥ ಮೇಘಸ್ಪೋಟ: ಕರ್ನಾಟಕ ಸರ್ಕಾರದಿಂದ ಸಹಾಯವಾಣಿ ಆರಂಭ

ಅಮರನಾಥ ಮೇಘಸ್ಪೋಟ: ಕರ್ನಾಟಕ ಸರ್ಕಾರದಿಂದ ಸಹಾಯವಾಣಿ ಆರಂಭ

0

ಬೆಂಗಳೂರು: ಅಮರನಾಥದಲ್ಲಿ ಮೇಘಸ್ಪೋಟ ಸಂಭವಿಸಿರುವ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗಾಗಿ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ ಆರಂಭಿಸಲಾಗಿದೆ.ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಯಾತ್ರೆಗೆ ತೆರಳಿದ್ದಾರೆ. ಯಾತ್ರೆಗೆ ತೆರಳಿದವರ ಸುರಕ್ಷತೆಯ ಬಗ್ಗೆ ಸರ್ಕಾರ ಕ್ರಮಕೈಗೊಂಡಿದೆ.
ಅಮರನಾಥ ಗುಹೆಯ ಬಳಿ ಕರ್ನಾಟಕದ ಯಾವುದೇ ವ್ಯಕ್ತಿಯು ಸಿಕ್ಕಿಬಿದ್ದಲ್ಲಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಲು ಕೋರಲಾಗಿದೆ.
ಸಹಾಯವಾಣಿ ಸಂಖ್ಯೆ: ೦೮೦-೧೦೭೦, ೨೨೩೪೦೬೭೬, ಇಮೇಲ್:incomedmkar@saval

ಹಿಂದಿನ ಲೇಖನಕೆಆರ್’ಎಸ್ ಭರ್ತಿಗೆ ೩ ಅಡಿ ಮಾತ್ರ ಬಾಕಿ
ಮುಂದಿನ ಲೇಖನವೈಯಕ್ತಿಕ ಹಿತಾಸಕ್ತಿಗೆ ಪಿಐಎಲ್ ಹಾಕಿದರೆ ಅರ್ಜಿದಾರರಿಗೆ ೫೦,೦೦೦ ದಂಡ: ಹೈಕೋರ್ಟ್