Saval
ಕಪಾಲಭಾತಿ ಮತ್ತು ಬಸ್ತಿಕ
ಕಪಾಲ ಎಂದರೆ ತಲೆ ಬುರುಡೆ. ಭಾತಿ ಎಂದರೆ ತೇಜಸ್ಸು ಮತ್ತು ಬಸ್ತಿಕ ಎಂದರೆ, ಕಮ್ಮರನ ತಿದಿ. ಮೇಲಿನಂತೆ ಯಾವುದೇ ಅನುಕೂಲವಾದ ಆಸನದಲ್ಲಿ ಕುಳಿತು ಕಣ್ಣು ಮುಚ್ಚಿಕೊಂಡು ಹೊಟ್ಟೆ ತುಂಬಾ ಉಸಿರು ತೆಗೆದುಕೊಂಡು ವಪೆಯನ್ನು...
ಗೋಧಿ ಹುಲ್ಲಿನ ಜ್ಯೂಸ್ ಮತ್ತು ಜ್ಯೂಸ್ ಪೌಡರ್
ಗೋದಿ ಹುಲ್ಲು ಸೂರ್ಯನ ಅಮೂಲ್ಯವಾದ ಶಕ್ತಿಯನ್ನು ಕ್ಲೋರೋಫಿಲ್ ರೂಪದಲ್ಲಿ ತನ್ನಲ್ಲಿ ಇಟ್ಟುಕೊಂಡಿರುತ್ತದೆ ಇದು ಹೃದಯದ ಕಾರ್ಯವನ್ನು ಸುಗಮಗೊಳಿಸುತ್ತದೆ ರಕ್ತನಾಳ ಗರ್ಭಶೆಯ ಅನ್ನನಾಳ ಮತ್ತು ಶ್ವಾಸಕೋಶದ ಚಟುವಟಿಕೆಗಳು ಸರಿಯಾದ ರೀತಿಯಲ್ಲಿ ಆಗುವಂತೆ ನೆರವೀಯುತ್ತದೆ.
ಗೋಧಿಹುಲ್ಲು ದೇಹವನ್ನು...
ಸತ್ಯ ಧರ್ಮಗಳೇ ಈ
ಲೋಕ ಪಾವನೆ ಗಂಗೆ ಜನ್ಮವೆತ್ತಿದ ಪಾದ|
ಶಿಲೆಯಾದ ಮುನಿ ಸತಿಗೆ ಜೀವ ನೀಡಿದ ಪಾದ|
ಆಕಾಶ ಭೂಮಿಗಳ ಹಳೆದ ಶ್ರೀ ಪತಿಯ ಪಾದ|
ಮುಕ್ತಿಯನು ಕರುಣಿಸುವ ವೆಂಕಟೇಶನ ಪಾದ |
ಸತ್ಯ ಧರ್ಮಗಳೇ ಈ ಪಾದ ಕಮಲಗಳು,
ಲಕ್ಷ್ಮಿಯ ಸೇವಿಸುವ...
ಆಲೆಮನೆಗೆ ಬೆಂಕಿ: ಹಸು, ಕರು, ಮೇಕೆ ಸಜೀವ ದಹನ
ಪಾಂಡವಪುರ: ಆಲೆಮನೆಗೆ ಆಕಸ್ಮಿಕ ಬೆಂಕಿ ತಗುಲಿ ಟ್ರ್ಯಾಿಕ್ಟರ್, ಹಸು, ಎರಡು ಕರು, ಮೇಕೆ ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ದೇವೇಗೌಡನಕೊಪ್ಪಲು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.ಗ್ರಾಮದ...
ಬರಿಗಾಲಿನಲ್ಲಿ ಕಚೇರಿಗೆ ಬರುವವರ ಬಗ್ಗೆ ಕಾರಿನಲ್ಲಿ ಓಡಾಡುವ ನಿಮಗೆ ಗೌರವವಿರಲಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ...
ಮೈಸೂರು : ಸಾರ್ವಜನಿಕರು ದೂರದ ಪ್ರದೇಶಗಳಿಂದ ವಿಧಾನಸೌಧಕ್ಕೆ , ನನ್ನ ಮನೆ ಬಾಗಿಲಿಗೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ಬರಬೇಕಾ ? ಹಾಗಾದರೆ ನೀವೆಲ್ಲಾ ಯಾಕೆ ಇದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳನ್ನು ಖಾರವಾಗಿ...
ಮೊದಲು ನಮ್ಮ ರೈತರ ಬೆಳೆಗಳಿಗೆ ನೀರು ಹರಿಸಿ, ಬೆಳೆ ಸಂರಕ್ಷಿಸಿ: ಸಿದ್ದರಾಮಯ್ಯ
ಮೈಸೂರು: ಕಟ್ಟು ಪದ್ದತಿಯಲ್ಲಿ ನೀರು ಹರಿಸುವುದನ್ನು ಬಿಟ್ಟು, ರೈತರ ಬೆಳೆಗಳಿಗೆ ಅಗತ್ಯವಾದ ನೀರನ್ನು ಹರಿಸಿ, ರೈತರ ಬೆಳೆಗಳನ್ನು ಸಂರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು...
ಕುಮಾರಸ್ವಾಮಿ ಅವರನ್ನು ಜೀರ್ಣಿಸಿಕೊಳ್ಳುವುದು ಸುಲಭ ಸಾಧ್ಯವಲ್ಲ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ
ಸೆ. 10ರಂದು ಬೆಂಗಳೂರಿನಲ್ಲಿ ಜೆಡಿಎಸ್ ಬೃಹತ್ ಸಮಾವೇಶ
ಬೆಂಗಳೂರು: ಕುಮಾರಸ್ವಾಮಿ ಅವರು ಯಾರಿಗೂ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ ಹಾಗೂ ಅವರನ್ನು ಜೀರ್ಣಿಸಿಕೊಳ್ಳುವುದು ಸುಲಭ ಸಾಧ್ಯವೂ ಅಲ್ಲ ಎಂದು ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ...
ಎಲ್ಲಾ ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಓದು: ಸೆ.5 ರಂದು ಜಾರಿಯಾಗಲಿದೆ ಎಂದ ಮಧು ಬಂಗಾರಪ್ಪ
ಧಾರವಾಡ: ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳು ಸಂವಿಧಾನದ ಪ್ರಸ್ತಾವನೆಯನ್ನು ಪ್ರತಿದಿನ ಕಡ್ಡಾಯವಾಗಿ ಓದುವ ಕಾರ್ಯಕ್ರಮ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಸೆ.5ರಂದು ಶಿಕ್ಷಕರ ದಿನ ಈ ಕಾರ್ಯಕ್ರಮ ಅನುಷ್ಠಾನವಾಗಲಿದೆ’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ...
ಬಿಡುಗಡೆಗೆ ಸಜ್ಜಾದ “ಮಾಯೆ ಅಂಡ್ ಕಂಪೆನಿ’ ಚಿತ್ರ
“ಮಾಯೆ ಅಂಡ್ ಕಂಪೆನಿ’ ಎಂಬ ಚಿತ್ರವೊಂದು ಸದ್ದಿಲ್ಲದೇ ತಯಾರಾಗಿದ್ದು, ಈಗ ಸೆನ್ಸಾರ್ ಪಾಸ್ ಆಗಿ ಬಿಡುಗಡೆಯ ಹಂತಕ್ಕೆ ಬಂದಿದೆ.
ಈ ಚಿತ್ರವನ್ನು ಮಾತೃಶ್ರೀ ವಿಷನ್ ಬ್ಯಾನರ್ ನಡಿ ಎಂ.ಎನ್.ರವೀಂದ್ರ ರಾವ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಸೆನ್ಸಾರ್...





















