Saval
ಶ್ರೀರಂಗಪಟ್ಟಣ:ದಸರಾ ಬನ್ನಿ ಮಂಟಪಕ್ಕೆ ಭೇಟಿ
ಶ್ರೀರಂಗಪಟ್ಟಣ: ಕಿರಂಗೂರು ಬನ್ನಿ ಮಂಟಪಕ್ಕೆ ಜಿಲ್ಲಾಧಿಕಾರಿ ಹಾಗೂ ಶಾಸಕರೊಂದಿಗೆ ಇತರ ಅಧಿಕಾರಿಗಳು ಭೇಟಿ ನೀಡಿ ಮುಂಬರುವ ದಿನಗಳಲ್ಲಿ ನಡೆಸಲಾಗುವ ದಸರಾ ಕುರಿತು ಮಂಟಪವನ್ನು ದುರಸ್ಥಿ ಮಾಡಿಸಿ ಉನ್ನತ್ತೀಕರಣಗೊಳಿಸುವ ಬಗ್ಗೆ ಸ್ಥಳ ಪರಿಶೀಲಿಸಿ ಚರ್ಚೆ...
ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ದನ ಹಾಗೂ ಹಂದಿಗಳನ್ನು ಬಿಡದಂತೆ ಎಚ್ಚರಿಕೆ
ಮೈಸೂರು:- ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿ ಹಾಗೂ ನಗರದ ಹೊರವಲಯದಲ್ಲಿ ಬಿಡಾಡಿ ದನ ಹಾಗೂ ಹಂದಿಗಳನ್ನು ಸಾಕುತ್ತಿರುವವರು ನಗರದ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಿಡಾದಿ ದನ ಮತ್ತು ಹಂದಿಗಳನ್ನು ಬಿಡುವುದರಿಂದ ಸಾರ್ವಜನಿಕರ...
ಪ್ರೊ ಕಬಡ್ಡಿ ಲೀಗ್ ಸೀಸನ್ 10ಕ್ಕೆ ಡೇಟ್ ಫಿಕ್ಸ್
ಪ್ರೊ ಕಬಡ್ಡಿ ಲೀಗ್ ಸೀಸನ್ 10 ಕ್ಕೆ ಡೇಟ್ ಫಿಕ್ಸ್ ಮಾಡಲಾಗಿದೆ. ಅದರಂತೆ ಈ ಬಾರಿಯ ಕಬಡ್ಡಿ ಕಾದಾಟ ಡಿಸೆಂಬರ್ 2, 2023 ರಿಂದ ಶುರುವಾಗಲಿದೆ. ಈ ಹಾಗೆಯೇ ಸೆಪ್ಟೆಂಬರ್ 8 ರಂದು ...
ಮೈಸೂರು: ವಿದ್ಯುತ್ ವ್ಯತ್ಯಯ
ಮೈಸೂರು:- ಸಾಲಿಗ್ರಾಮ ತಾಲೂಕು ವ್ಯಾಪ್ತಿಯ 66/11 ಕೆ.ವಿ ವಿದ್ಯುತ್ ಸ್ಪೀಕರಣಾ ಕೇಂದ್ರ, ಚುಂಚನಕಟ್ಟೆಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತಿಯ ಕೆ.ಆರ್ ನಗರ ಉಪ ವಿಭಾಗ ವ್ಯಾಪ್ತಿಗೆ...
“ವಾಮನ’ ಚಿತ್ರದ ಆ್ಯಕ್ಷನ್ ಟೀಸರ್ ಬಿಡುಗಡೆ
ಧನ್ವೀರ್ ನಾಯಕರಾಗಿರುವ “ವಾಮನ’ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿ ಈಗಾಗಲೇ ಹಿಟ್ ಲಿಸ್ಟ್ ಸೇರಿವೆ. ಈಗ ಚಿತ್ರತಂಡ ಟೀಸರ್‌ವೊಂದನ್ನು ಬಿಡುಗಡೆ ಮಾಡಲು ಮುಂದಾಗಿದ್ದು, ಇಂದು “ವಾಮನ’ ಚಿತ್ರದ ಆ್ಯಕ್ಷನ್ ಟೀಸರ್ ಬಿಡುಗಡೆಯಾಗುತ್ತಿದೆ. ಈ...
ಮಂಗಳೂರು: ಬಾವಿಗೆ ಹಾರಿ ಯುವಕ ಆತ್ಮಹತ್ಯೆ
ಮಂಗಳೂರು(ದಕ್ಷಿಣ ಕನ್ನಡ): ಯುವಕನೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಪೆರಾಜೆ ಎಂಬಲ್ಲಿ ನಡೆದಿದೆ.
ಪೆರಾಜೆ ನಿವಾಸಿ ಪ್ರಶಾಂತ್ ನಾಯ್ಕ್ (29) ಆತ್ಮಹತ್ಯೆ ಮಾಡಿಕೊಂಡ...
ಎಳೆಯ ಮಕ್ಕಳ ಜ್ವರ – ಅನುಸರಿಸಬೇಕಾದ ಕ್ರಮಗಳು
ಎಳೆ ಮಕ್ಕಳಿಗೆ ಜ್ವರ ಬಂದರೆ ತಂದೆ- ತಾಯಿಯರಿಗಷ್ಟೇ ಅಲ್ಲ ಮನೆಯವರಿಗೆಲ್ಲ ಗಾಬರಿಯಾಗುತ್ತದೆ. ಹಸುಗುಸು ಜ್ವರದಿಂದ ನರಳುತ್ತಿದ್ದರೆ ತಾಯಿಯ ಹೃದಯದ ಬಡಿತ ಹೆಚ್ಚಾಗುತ್ತದೆ.
ಎರಡು ವರ್ಷದೊಳಗಿನ ಮಕ್ಕಳಿಗೆ ಜ್ವರ ಬರುವುದು ಹೆಚ್ಚು. ಆ ಜ್ವರದ ಕಾರಣಗಳು...
ನೈಸ್ ಸಂಸ್ಥೆಗೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು: ಹೆಚ್ ಡಿಕೆಗೆ ಡಿ.ಕೆ ಸುರೇಶ್...
ರಾಮನಗರ: ನೈಸ್ ಅಕ್ರಮ ಕುರಿತು ಮೋದಿಗೆ ಹೆಚ್ ಡಿಕೆ ದೂರು ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದ ಡಿ.ಕೆ.ಸುರೇಶ್, ಧಾರಾಳವಾಗಿ ದೂರು ನೀಡಲಿ. ನೈಸ್ ಸಂಸ್ಥೆಗೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಎಂದು ತಿರುಗೇಟು...
ಎಲ್ಲಾ ಜಿಲ್ಲೆಗಳಲ್ಲಿ ಪ್ರಾದೇಶಿಕ ಕೇಂದ್ರ, ಸ್ಟಡಿ ಸೆಂಟರ್ ತೆರೆಯಲು ಕೆಎಸ್ ಒಯು ನಿರ್ಧಾರ
ಮೈಸೂರು: ದೂರಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆಯು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ (ಕೆಎಸ್ ಒಯು) ತನ್ನ ಅಧ್ಯಯನ ಕೇಂದ್ರವನ್ನು ನಡೆಸಲು ಪ್ರತಿ ಜಿಲ್ಲೆಯ ಸರ್ಕಾರಿ ಕಾಲೇಜುಗಳಲ್ಲಿ ಎರಡು ವಿಶಾಲವಾದ...





















