Saval
ಲವಂಗ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನಿಮಗೆ ಗೊತ್ತಾ?
ನಮ್ಮ ಅಡುಗೆಮನೆಯಲ್ಲಿ ಕಂಡುಬರುವ ಸಾಮಾನ್ಯ ಮಸಾಲೆಗಳು ಅಂದ್ರೆ ಜೀರಿಗೆ, ಸಾಸಿವೆ, ಏಲಕ್ಕಿ, ದಾಲ್ ಚಿನ್ನಿ ಇದರಲ್ಲಿ ಲವಂಗ ಕೂಡ ಇರುತ್ತದೆ. ಅಡುಗೆಯಲ್ಲಿ ಬಳಕೆಯಗುವುದು ಮಾತ್ರವಲ್ಲದೇ, ಔಷಧಿಯಾಗಿಯೂ ಕೂಡ ಬಳಕೆ ಮಾಡಲಾಗುತ್ತದೆ.
ಪ್ರತಿ ದಿನ ನಿಯಮಿತವಾಗಿ...
ಮಾನ್ಸೂನ್ ಬಂಪರ್ ಲಾಟರಿಯ 10 ಕೋಟಿ ರೂ.ಬಹುಮಾನ ಗೆದ್ದ ಕಸ ಸಂಗ್ರಹ ಮಾಡುವ 11...
ಕೇರಳ: ಮಲಪ್ಪುರಂ ಜಿಲ್ಲೆಯ 11 ಮಹಿಳೆಯರ ತಂಡವು ರಾಜ್ಯ ಸರ್ಕಾರದ ಮಾನ್ಸೂನ್ ಬಂಪರ್ ಲಾಟರಿಯನ್ನು ಗೆದ್ದಿದೆ, ಅದು 10 ಕೋಟಿ ರೂಪಾಯಿ ಬಹುಮಾನವನ್ನು ಹೊಂದಿದೆ.
ಪರಪ್ಪನಗರಿಯಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಣೆಯಲ್ಲಿ ತೊಡಗಿದ್ದ...
ಕುರುಮಗಡ ದ್ವೀಪ
ಕಾರವಾರದ ದೇವಬಾಗ್ ಬೀಚ್‌ನಿಂದ ಕೆಲವೇ ಗಜಗಳ ದೂರದಲ್ಲಿರುವ ಈ ಆಕರ್ಷಕ ದ್ವೀಪವು ಪ್ರಕೃತಿ ಪ್ರಿಯರು, ಸಾಹಸ-ಅನ್ವೇಷಕರಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಹಚ್ಚ ಹಸಿರಿನ ಕೆಡದ ಸೌಂದರ್ಯವು ಎಲ್ಲಾ ಪ್ರಕಾರದ ಪ್ರಯಾಣಿಕರನ್ನು ಮತ್ತು...
ಚಳ್ಳಕೆರೆ: ಹಾಡಹಗಲೇ ವೃದ್ಧೆಯ ಸರ ಕದ್ದು ಪರಾರಿಯಾದ ಕಳ್ಳ
ಚಳ್ಳಕೆರೆ: ನಗರದ ಗಾಂಧಿನಗರದ ಯಲ್ಲಮ್ಮನ ಗುಡಿ ಬಳಿ ಹಾಡು ಹಗಲೇ ಕಳ್ಳನು ತನ್ನ ಕೈಚಳಕ ತೋರಿಸಿ ಲಕ್ಷ್ಮಿದೇವಿ (70)ಎಂಬ ವೃದ್ದೆಯ ಸರ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.
ಮಹಿಳೆಯು ಯಲ್ಲಮ್ಮನ ಗುಡಿಗೆ ತೆರಳಿ ಪೂಜೆ...
ಮಲ್ಲೇಶ್ವರದ ಶ್ರೀಮಹಾಗಣಪತಿ
ದೇವರುಗಳಲ್ಲೇ ಗಣಪ ಪ್ರಥಮ ವಂದಿಪ. ಹೀಗಾಗಿ ಪ್ರತಿಯೊಂದು ಊರಿನಲ್ಲೂ ಪ್ರತಿ ದೇವಾಲಯದಲ್ಲೂ ಗಣಪ ಇದ್ದೇ ಇರುತ್ತಾನೆ.
ಗಣಪತಿಗಾಗಿಯೇ ಪ್ರತ್ಯೇಕ ದೇವಾಲಯಗಳೂ ಇವೆ. ಇಂಥ ದೇವಾಲಯಗಳ ಪೈಕಿ ಬೆಂಗಳೂರಿನ ಮಲ್ಲೇಶ್ವರ 9ನೇ ಕ್ರಾಸ್, ಈಸ್ಟ್ ಪಾರ್ಕ್...
ಕೌಟುಂಬಿಕ ನ್ಯಾಯಾಲಯಗಳು ವರ್ಷದೊಳಗೆ ವಿಚ್ಛೇದನ ಪ್ರಕರಣಗಳ ಇತ್ಯರ್ಥಪಡಿಸಬೇಕು: ಹೈಕೋರ್ಟ್
ಬೆಂಗಳೂರು: ವೈವಾಹಿಕ ಪ್ರಕರಣಗಳನ್ನು ಕೌಟುಂಬಿಕ ನ್ಯಾಯಾಲಯಗಳು ಗರಿಷ್ಠ ಒಂದು ವರ್ಷದ ಮಿತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ತನ್ನ ವಿವಾಹ ವಿಚ್ಚೇದನ ಅರ್ಜಿಯನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ...
ಅರುಣಾಚಲದ ಪ್ಯಾಂಗಿನ್ ನಲ್ಲಿ 4.0 ತೀವ್ರತೆಯ ಭೂಕಂಪ
ಅರುಣಾಚಲ ಪ್ರದೇಶ: ಶುಕ್ರವಾರ ಅರುಣಾಚಲ ಪ್ರದೇಶದ ಪ್ಯಾಂಗಿನ್ ನ ಉತ್ತರ ಭಾಗದಲ್ಲಿ 4.0 ರ ತೀವ್ರತೆಯ ಭೂಕಂಪನ ಸಂಭವಿಸಿದೆ.
ಅರುಣಾಚಲ ಪ್ರದೇಶದ ಸಿಯಾಂಗ್ ನ ಉತ್ತರಕ್ಕೆ ಇರುವ ಪ್ಯಾಂಗಿನ್ ಬಳಿ ಭೂಕಂಪ ಸಂಭವಿಸಿದೆ ಎಂದು...
ಚಿಕ್ಕಮಗಳೂರು: ಪ್ರವಾಸಿ ಕೇಂದ್ರಗಳಿಗೆ ವಾರಾಂತ್ಯದಲ್ಲಿ ಪ್ರವೇಶ ನಿರ್ಬಂಧ
ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಕಳೆದೊಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು, ಜಲಪಾತ, ನದಿಪಾತ್ರಗಳಲ್ಲಿ ನೀರಿನ ಹರಿವು ಹೆಚ್ಚಿರುವ ಕಾರಣಕ್ಕೆ ಮುಂಜಾಗೃತ ಕ್ರಮವಾಗಿ ಪ್ರವಾಸಿ ಕೇಂದ್ರಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.
ದತ್ತಪೀಠ, ಮುಳ್ಳಯ್ಯನಗಿರಿ, ಜಲಪಾತಗಳು ಸೇರಿದಂತೆ ಪ್ರವಾಸಿ ತಾಣಗಳಿಗೆ...
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತೊಂದು ಪೂರಕ ಪರೀಕ್ಷೆ: ವೇಳಾಪಟ್ಟಿ ಪ್ರಕಟ
ಬೆಂಗಳೂರು: ಅನುತ್ತೀರ್ಣರಾದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಮತ್ತೊಂದು ಪೂರಕ ಪರೀಕ್ಷೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ಧರಿಸಿದ್ದು, ಇಂದು ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಆಗಸ್ಟ್ 21ರಿಂದ ಸೆಪ್ಟೆಂಬರ್ 2ರವರೆಗೆ...
ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಜಯ
ಬಾರ್ಬಡೋಸ್: ಬ್ರಿಡ್ಜ್ ಟೌನ್ ಓವೆಲ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಟೀಂ ಇಂಡಿಯಾ 5 ವಿಕೆಟ್ ಗಳಿಂದ ಗೆದ್ದಿದೆ. ಇಲ್ಲಿಯ ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ವಿಂಡೀಸ್ 114...




















