Saval
ಟಿ – 20 ವಿಶ್ವಕಪ್ನ ವೇಳಾಪಟ್ಟಿ ಬಹಿರಂಗ
ಮೆಲ್ಬರ್ನ್(ಆಸ್ಟ್ರೇಲಿಯಾ): ಚುಟುಕು ಕ್ರಿಕೆಟ್ ವಿಶ್ವಸಮರ ಟಿ-20 ಕ್ರಿಕೆಟ್ ವಿಶ್ವಕಪ್ಗೆ ದಿನಾಂಕ ನಿಗದಿಯಾಗಿದ್ದು, ಮೊದಲ ರೌಂಡ್ನ ಪಂದ್ಯಗಳು ಅಕ್ಟೋಬರ್ 16ರಿಂದ ಆರಂಭವಾಗಲಿವೆ. ಮೊದಲ ರೌಂಡ್ನ ಮೊದಲ ಪಂದ್ಯ ಶ್ರೀಲಂಕಾ ಮತ್ತು ನಮೀಬಿಯಾ ನಡುವೆ ನಡೆಯಲಿದೆ.
ಅಕ್ಟೋಬರ್...
ಹಣದ ಸಮಸ್ಯೆ: ಈ ಗಿಡ ಮನೆಯಲ್ಲಿ ನೆಟ್ಟರೆ ಪರಿಹಾರ
ವಾಸ್ತು ಶಾಸ್ತ್ರದಲ್ಲಿ, ಶಮಿಯ ಸಸ್ಯವನ್ನು ಅತ್ಯಂತ ಅದ್ಭುತವೆಂದು ಪರಿಗಣಿಸಲಾಗಿದೆ. ಈ ಗಿಡವನ್ನು ಮನೆಯಲ್ಲಿ ನೆಟ್ಟರೆ ಧನ-ಧಾನ್ಯಗಳ ಕೊರತೆಯಾಗುವುದಿಲ್ಲ ಎಂಬ ಪ್ರತೀತಿ ಇದೆ. ಈ ಸಸ್ಯವು ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.
ಶಮಿ ಸಸ್ಯವನ್ನು...
ಏಷ್ಯಾ ಲಯನ್ಸ್ ನ ಬೇಟೆಯಾಡಿದ ಇಂಡಿಯಾ
ಬೆಂಗಳೂರು: ಅಮಾನ್ ಆತಿಥ್ಯದಲ್ಲಿ ನಡೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಉದ್ಭಾಟಗನಾ ಪಂದ್ಯದಲ್ಲಿ ಇಂಡಿಯಾ ಮಹಾರಾಜಾಸ್ ತಂಡ ಭರ್ಜರಿ ಪ್ರದರ್ಶನ ನೀಡಿದ್ದು, ಏಷ್ಯಾ ಲಯನ್ಸ್ ಎದುರು 6 ವಿಕೆಟ್ಗಳ ಜಯ ದಾಖಲಿಸಿದೆ.ತಿಲಕರತ್ನೆ ದಿಲ್ಷಾನ್, ಮಿಸ್ಬಾ...
ಹನುಮಂತನ ವಿಗ್ರಹವನ್ನು ಯಾವ ದಿಕ್ಕಿನಲ್ಲಿಟ್ಟರೆ ಸೂಕ್ತ? ಇಲ್ಲಿದೆ ಮಾಹಿತಿ
ಹನುಮಂತನನ್ನು ಸಂಕಟಮೋಚನ ಎಂದು ಕರೆಯಲಾಗುತ್ತದೆ. ಹನುಮಂತನನ್ನು ನಿತ್ಯ ಪೂಜಿಸುವಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ನೀವು ಪ್ರತಿ ಮನೆಯಲ್ಲೂ ಹನುಮಂತನ ವಿಗ್ರಹ ಮತ್ತು ಫೋಟೋವನ್ನು ಕಾಣಬಹುದು. ಆದರೆ ವಾಸ್ತು...
ಪ್ರೇಮವಿವಾಹಕ್ಕೆ ಇರಲೇಬೇಕು ಈ ಗ್ರಹಗಳ ಬಲ
ಶುಕ್ರವು ಪ್ರೀತಿ, ಸೌಂದರ್ಯ, ಸಂತೋಷ ಮತ್ತು ಹಣದ ದೇವತೆಯಾಗಿದೆ. ನಮ್ಮ ಜಾತಕದಲ್ಲಿ ಅದರ ಸ್ಥಾನವು ನಾವು ಹೇಗೆ ಪ್ರೀತಿಯನ್ನು ವ್ಯಕ್ತಪಡಿಸುತ್ತೇವೆ, ನಾವು ಯಾರತ್ತ ಆಕರ್ಷಿತರಾಗಿದ್ದೇವೆ ಮತ್ತು ನಮ್ಮಲ್ಲಿನ ಆಕರ್ಷಣೆಯನ್ನು ತೋರಿಸುತ್ತದೆ. ನಮ್ಮ ಖರ್ಚು...
ಸಂಕಷ್ಟ ಚತುರ್ಥಿ ದಿನವಾದ ಇಂದಿನ ರಾಶಿ ಫಲ
2022 ಜನವರಿ 21 ರ ಶುಕ್ರವಾರವಾದ ಇಂದು, ಚಂದ್ರನು ಸಿಂಹ ರಾಶಿಯಲ್ಲಿ ಹಗಲು ರಾತ್ರಿ ಸಂಚರಿಸುತ್ತಿದ್ದಾನೆ. ಇದಲ್ಲದೇ ಇಂದು ಪೂರ್ವ ಫಲ್ಗುಣಿ ನಕ್ಷತ್ರವು ಜಾರಿಯಲ್ಲಿರುತ್ತದೆ. ಚಂದ್ರ ಮತ್ತು ಗುರು ಮುಖಾಮುಖಿಯಾಗುವುದರಿಂದ ಗಜಕೇಸರಿ ಯೋಗವೂ...
ತಂದೆಯ ವಿಲ್ ಇಲ್ಲದ ಸ್ವಯಾರ್ಜಿತ ಆಸ್ತಿ ಹಕ್ಕು ಮಗಳಿಗೆ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ಹೊಸದಿಲ್ಲಿ: ಉಯಿಲನ್ನು ಬರೆದಿಡದೆ ಸಾಯುವ ಹಿಂದೂ ವ್ಯಕ್ತಿಯ ಸ್ವಯಾರ್ಜಿತ ಹಾಗೂ ವಿಭಜನೆಯಿಂದ ಬಂದ ಆಸ್ತಿಗಳು ಹೆಣ್ಣುಮಕ್ಕಳಿಗೆ ಆನುವಂಶಿಕವಾಗಿ ಸಿಗಬೇಕಾಗುತ್ತದೆ ಮತ್ತು ಅವರು ಕುಟುಂಬದ ಇತರೆ ಸದಸ್ಯರಿಗಿಂತ ಆದ್ಯತೆ ಪಡೆಯಲಿದ್ದಾರೆ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.ಹಿಂದೂ ಉತ್ತರಾಧಿಕಾರ...
ಆಸ್ಟ್ರೇಲಿಯಾ ಓಪನ್ ಟೂರ್ನಿಯಿಂದ ಆಂಡಿ ಮರ್ರೆ ಹೊರಕ್ಕೆ
ಮೆಲ್ಬೋರ್ನ್: ಆಸ್ಟ್ರೇಲಿಯನ್ ಓಪನ್ ಟೂರ್ನಿಯಿಂದ ವಿಶ್ವದ ಮಾಜಿ ನಂ.1 ಆಂಡಿ ಮರ್ರೆ ಹೊರಬಿದ್ದಿದ್ದಾರೆ.
ಜ.20 ರಂದು ನಡೆದ ಪಂದ್ಯದಲ್ಲಿ ಜಪಾನ್ ನ ಟಾರೋ ಡೇನಿಯಲ್ ವಿರುದ್ಧ ಆಂಡಿ ಮರ್ರೆ ಎರಡನೇ ಸುತ್ತಿನಲ್ಲಿ ನೇರ ಸೆಟ್ ಗಳಿಂದ...
ವೃತ್ತಿ ಬದುಕಿಗೆ ಸಾನಿಯಾ ಮಿರ್ಜಾ ವಿದಾಯ ಘೋಷಣೆ
ಆಸ್ಟ್ರೇಲಿಯಾ ಓಪನ್ ನಲ್ಲಿ ಆಡುತ್ತಿರುವ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತನ್ನ ವೃತ್ತಿ ಬದುಕಿಗೆ ವಿದಾಯ ಹೇಳಿದ್ದು, ಇದು ನನ್ನ ಕೊನೆಯ ಸೀಸನ್ ಎಂದು ಘೋಷಿಸಿದ್ದಾರೆ.
ಆಸ್ಟ್ರೇಲಿಯಾ ಓಪನ್ ಟೂರ್ನಿಯ ಮಹಿಳಾ...
ಇಂದಿನ ದಿನ ಭವಿಷ್ಯ
2022 ಜನವರಿ 20 ರ ಗುರುವಾರವಾದ ಇಂದು, ಚಂದ್ರನು ಸೂರ್ಯನ ಚಿಹ್ನೆಯಾದ ಸಿಂಹಕ್ಕೆ ಆಗಮಿಸಿದ್ದಾನೆ. ಇಲ್ಲಿ ಗುರುವಿಗೆ ಚಂದ್ರನ ಮೇಲೆ ನೇರ ದೃಷ್ಟಿ ಇರುತ್ತದೆ. ಗುರು ಮತ್ತು ಚಂದ್ರನ ಶುಭ ಸ್ಥಾನದಿಂದಾಗಿ, ಇಂದು...