ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
42360 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಮಂಗಳೂರು: ಲವ್ ಜಿಹಾದ್ ಸಂತ್ರಸ್ತರಿಗೆ ಸಹಾಯವಾಣಿ ಆರಂಭಿಸಿದ ವಿಶ್ವ ಹಿಂದೂ ಪರಿಷತ್

0
ಮಂಗಳೂರು: ಲವ್ ಜೆಹಾದ್’ನಿಂದ ಸಂತ್ರಸ್ತರಾದವರಿಗಾಗಿ ವಿಶ್ವ ಹಿಂದೂ ಪರಿಷತ್ ಸಹಾಯವಾಣಿ (ಹೆಲ್ಪ್  ಲೈನ್) ಆರಂಭಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಯುವತಿಯರು ಪ್ರೀತಿ ಪ್ರೇಮದ ಹೆಸರಿನಲ್ಲಿ ಲವ್ ಜಿಹಾದ್’ಗೆ ಬಲಿಯಾಗುತ್ತಿದ್ದಾರೆ. ಬ್ಲ್ಯಾಕ್’ಮೇಲ್’ಗೆ ಒಳಗಾಗಿ ಜೀವನವನ್ನುಕಳೆದುಕೊಂಡಿದ್ದಾರೆ....

ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ: ಗೊತ್ತಿರದಿದ್ದರೆ ಮನೆ ಮಾಲೀಕ ಜವಾಬ್ದಾರನಲ್ಲ

0
ಬಾಡಿಗೆಗೆ ಕೊಟ್ಟಿರುವ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಮನೆಯ ಮಾಲೀಕನಿಗೆ ಗೊತ್ತಿಲ್ಲದಿದ್ದರೆ ಆತನ ವಿರುದ್ಧ ಮಾನವ ಕಳ್ಳಸಾಗಣೆ ತಡೆ ಕಾಯ್ದೆ-1956ರ ಸೆಕ್ಷನ್ 3 ರ ಅಡಿ ಪ್ರಕರಣ ದಾಖಲಿಸುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ತಮ್ಮ...

ನಮ್ಮಲ್ಲಿ ಯಾವುದೇ ಹುದ್ದೆ ಮಾರಾಟಕ್ಕಿಲ್ಲ: ಬಿಜೆಪಿ

0
ಬೆಂಗಳೂರು(Bengaluru): ನಮ್ಮಲ್ಲಿ ಮುಖ್ಯಮಂತ್ರಿಯಾಗಲಿ ಯಾವುದೇ ಹುದ್ದೆ ಮಾರಾಟಕ್ಕಿಲ್ಲ. ಆದರೆ ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂಬಂತೆ ಟಿಕೆಟ್ಟನ್ನೇ ಮಾರಾಟಕ್ಕಿಟ್ಟ ನಿಮಗೆ ಹಾಗೆ ಕಾಣುವುದು ಸಹಜ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಟ್ವೀಟ್...

ಬೀದರ್: ಗುಡಿಸಲಿಗೆ ಬೆಂಕಿ- ಓರ್ವ ವ್ಯಕ್ತಿ ಸಜೀವ ದಹನ

0
ಬೀದರ್(Beedar):  ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದ್ದು, ಓರ್ವ ವ್ಯಕ್ತಿ ಸಜೀವ ದಹನವಾಗಿರುವ ಘಟನೆ ಬೀದರ್’ ನ ಬಾಲ್ಕಿ ತಾಲ್ಲೂಕಿನ ಹರನಾಳ ಗ್ರಾಮದ ಜಮೀನಿನಲ್ಲಿ ನಡೆದಿದೆ.  ಗುಡಿಸಲಿನಲ್ಲಿ ಮಲಗಿದ್ದ ಜಗನ್ನಾಥ ಹಲಗೆ (60) ಸಜೀವ ದಹನವಾಗಿದ್ದಾರೆ. ಜಗನ್ನಾಥ್  ರಕ್ಷಿಸಲು...

ಹೊಸ ವರ್ಷಾಚರಣೆಗೆ ಪೂರೈಸಲು ಸಂಗ್ರಹಿಸಿದ್ದ ಡ್ರಗ್ಸ್ ಜಪ್ತಿ: 8 ಮಂದಿ ಬಂಧನ

0
ಬೆಂಗಳೂರು(Bengaluru): ಹೊಸ ವರ್ಷದ ಸಂಭ್ರಮಾಚರಣೆಗೆ ನಗರದಲ್ಲಿ ಡ್ರಗ್ಸ್‌ ಪೂರೈಕೆಗೆ ಯತ್ನಿಸುತ್ತಿದ್ದ 3 ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ 8 ಮಂದಿ ಪೆಡ್ಲರ್‌’ಗಳು ಸಿಸಿಬಿ ಬಲೆಗೆ ಬಿದ್ದಿದ್ದು, 6.31 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ...

ಹೊಸ ವರ್ಷಾಚರಣೆ : ಕಾವೇರಿ ನದಿ ತೀರ ಪ್ರದೇಶಕ್ಕೆ ಪ್ರವಾಸಿಗರ ನಿರ್ಬಂಧ

0
ಮಂಡ್ಯ(Mandya): ಹೊಸ ವರ್ಷದ ಸಂಭ್ರಮಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ಕಾವೇರಿ ನದಿ ತೀರ ಪ್ರದೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ಆದೇಶ ಹೊರಡಿಸಿದ್ದು, ಹೊಸ ವರ್ಷಾಚರಣೆ ಎಂದು ಬಲಮುರಿ, ಎಡಮುರಿ,...

ಪೊಲೀಸರ ಎಡವಟ್ಟು: ಹೆಲ್ಮೆಟ್ ಧರಿಸಿಲ್ಲವೆಂದು ಕಾರ್ ಚಾಲಕನಿಗೆ ನೋಟಿಸ್

0
ಮಂಗಳೂರು(Mangalore): ಹೆಲ್ಮೆಟ್ ಹಾಕದ ಬೈಕ್ ಸವಾರನಿಗೆ ದಂಡ ಪಾವತಿಯ ನೋಟಿಸ್ ನೀಡುವ ಬದಲು ಕಾರು ಚಾಲಕನಿಗೆ ಮಂಗಳೂರು ಸಂಚಾರ ಪೊಲೀಸರು ನೋಟಿಸ್ ನೀಡಿ ಎಡವಟ್ಟು ಮಾಡಿಕೊಂಡಿದ್ದಾರೆ. ನ. 29ರಂದು ಕಾರಿನ ಮಾಲೀಕರೊಬ್ಬರು ಸಂಚಾರದ ವೇಳೆ,...

ಹಾಸನ: ಚಿನ್ನ, ವಿದೇಶಿ ಹಣದ ಆಮಿಷಕ್ಕೆ ಒಳಗಾಗಿ 18 ಲಕ್ಷ ರೂ.ಕಳೆದುಕೊಂಡ ವ್ಯಕ್ತಿ

0
ಹಾಸನ(Hassan): ವ್ಯಕ್ತಿಯೊಬ್ಬರಿಗೆ ಚಿನ್ನದ ಆಭರಣ ಹಾಗೂ ವಿದೇಶ ಹಣ ಕಳುಹಿಸುವ ಆಮಿಷವೊಡ್ಡಿ 18 ಲಕ್ಷ ರೂ ವಂಚಿಸಿರುವ ಘಟನೆ ಹಾಸನದಲ್ಲಿ ನಡೆದಿದೆ. ರಾಮನಾಥಪುರ ಹೋಬಳಿಯ ಅಗ್ರಹಾರದ ಲಕ್ಷ್ಮೇನಾಥ ವಂಚನೆಗೆ ಒಳಗಾದವರು. ಅವರ ವಾಟ್ಸಾಪ್’ಗೆ ನ.8ರಂದು ಅಪರಿಚಿತ...

ಉದ್ಯಮಿಯಿಂದ 25 ಲಕ್ಷ ಹಣ ವಸೂಲಿ: ವಿವಿಪುರಂ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ...

0
ಬೆಂಗಳೂರು(Bengaluru): ಉದ್ಯಮಿಯಿಂದ 25 ಲಕ್ಷ ಹಣ ವಸೂಲಿ ಮಾಡಿರುವ ಆರೋಪದಡಿ ವಿವಿಪುರಂ ಪೊಲೀಸ್‌ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ದೆಹಲಿಯ ಸೀಮಾಪುರಿಯಲ್ಲಿ ಎಫ್’ಐಆರ್ ದಾಖಲಾಗಿದೆ. ವಿವಿಪುರಂ ಪೊಲೀಸ್ ಠಾಣೆಯ ಮುತ್ತುರಾಜ್, ಸತೀಶ್ ಹಾಗೂ ಬಸವರಾಜ್...

ಕಾರು- ಬಸ್ ನಡುವೆ ಅಪಘಾತ: 10 ಮಂದಿ ದುರ್ಮರಣ

0
ಗುಜರಾತ್​: ಕಾರು ಮತ್ತು ಬಸ್​ ಡಿಕ್ಕಿಯಾಗಿ 10 ಮಂದಿ ಸಾವನ್ನಪ್ಪಿರುವ ಘಟನೆ ನವಸಾರಿ ಜಿಲ್ಲೆಯ ವೆಸ್ಮಾ ಬಳಿಯ ಹೆದ್ದಾರಿ 48 ರಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಘಟನೆ ಬಳಿಕ ಬಸ್​ ಚಾಲಕನ ಮೇಲೆ ಹಲ್ಲೆ...

EDITOR PICKS