Saval
ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 2 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನವಾಗಿದೆ. ರಾಜ್ಯ ಸರ್ಕಾರದ ನೌಕರಿ ಹುಡುಕುತ್ತಿರುವವರು ಈಗಲೇ ಅರ್ಜಿ ಹಾಕಿ. ಅಟಲ್ ಜೀ ಸ್ನೇಹಿ ನಿರ್ದೇಶನಾಲಯದಲ್ಲಿ ಖಾಲಿ...
ಅಂಗೈಯಲ್ಲಿರುವ ಈ ರೇಖೆಗಳು ವೃತ್ತಿಜೀವನದ ಬಗ್ಗೆ ಏನು ಹೇಳುತ್ತೆ ಗೊತ್ತಾ..?
ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ನಿಮ್ಮ ಕೈಯಲ್ಲಿ ಇರುವ ವಿವಿಧ ರೇಖೆಗಳು ಮತ್ತು ಪರ್ವತಗಳ ಸಹಾಯದಿಂದ, ನೀವು ಯಾವ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನವನ್ನು ಮುಂದುವರಿಸಬಹುದು,...
ನೆನಪಿನ ಶಕ್ತಿಯ ಸಮಸ್ಯೆ ಇದ್ದರೆ, ನಿತ್ಯ ಈ ಯೋಗಾಸನಗಳನ್ನು ಮಾಡಿ
ಮನುಷ್ಯನಿಗೆ ವಯಸ್ಸಾಗುತ್ತಾ ಹೋದಂತೆ ಕೆಲವರಲ್ಲಿ ನೆನಪಿನ ಶಕ್ತಿಯು ಕಡಿಮೆ ಆಗುತ್ತಾ ಹೋಗುವುದು. ಕೆಲವರಿಗೆ ಈಗ ಮಾತನಾಡಿದ್ದು ಮರುಕ್ಷಣದಲ್ಲಿ ನೆನಪಿರಲ್ಲ. ಇಂತಹ ಕಾಯಿಲೆಯನ್ನು ಆಲ್ಝೈಮರ್ ಎಂದು ಕರೆಯುವರು. ಇಂತಹ ಸಮಸ್ಯೆ ಇರುವಂತಹ ಮೂರನೇ ಒಂದರಷ್ಟು...
ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ
ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ ತನ್ನೀರೆ ತಂಪಾರತಿ ಐದೆಗೆ ಮುತ್ತೈದೆಗೆ
ಖಡ್ಗ ಶೂಲದ ಅಭಯಹಸ್ತೆಗೆ ಶಂಕರನರಸಿ ದುರ್ಗೆಗೆ
ಅನ್ನವನಿಕ್ಕುತ ಆರ್ತರ ಕಾಯುವ ಅನ್ನಪೂರ್ಣೆಗೆ ಆನನ್ಯೆಗೆ
ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ ತನ್ನೀರೆ ತಂಪಾರತಿ ಐದೆಗೆ ಮುತ್ತೈದೆಗೆ
ಕುಂದಪುಷ್ಪ ಮಣಿ...
ಮೈಸೂರು: ರಸ್ತೆ ದುರಸ್ತಿ ಕಾಮಗಾರಿಗೆ ಭೂಮಿ ಪೂಜೆ
ಮೈಸೂರು(Mysuru): ನಗರದ ನಜರ್’ಬಾದ್ ಪೊಲೀಸ್ ಠಾಣೆಯಿಂದ ಮೈಮುಲ್ ಡೈರಿವರೆಗೆ 1.50 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ದುರಸ್ತಿ ಕಾಮಗಾರಿಗೆ ಬಸವೇಶ್ವರ ಹಾಗೂ ಮಹದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಮೇಯರ್ ಶಿವಕುಮಾರ್ ಗುರುವಾರ ಭೂಮಿ ಪೂಜೆ...
ಮೈಸೂರು ಜಿಲ್ಲೆಯಲ್ಲಿ ಯುಡಿಐಡಿ ಅಕ್ರಮ ಜಾಲ: ತನಿಖೆಗೆ ಡಿಸಿ ಸೂಚನೆ, ಕ್ರಿಮಿನಲ್ ಮೊಕದ್ದಮೆ ದಾಖಲಿಸುವ...
ಮೈಸೂರು(Mysuru): ಜಿಲ್ಲೆಯಲ್ಲಿ ಯುಡಿಐಡಿ (ವಿಶಿಷ್ಟ ಅಂಗವೈಕಲ್ಯ ಗುರುತಿನ ಚೀಟಿ)ಯನ್ನು ಅಕ್ರಮವಾಗಿ ನೀಡುತ್ತಿರುವುದು ಮತ್ತು ಅದನ್ನು ಬಳಸಿ ಅನರ್ಹರೂ ಸರ್ಕಾರದ ಸೌಲಭ್ಯವನ್ನು ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧ್ಯಕ್ಷತೆಯಲ್ಲಿ...
ಹಾಸನ: ಲೈಂಗಿಕ ಕಿರುಕುಳ ಆರೋಪದಡಿ ಪ್ರಾಂಶುಪಾಲರ ಬಂಧನ
ಹಾಸನ(Hassan): ವಸತಿ ಶಾಲೆಯಲ್ಲಿದ್ದ ಪ್ರೌಢ ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಾಂಶುಪಾಲರೊಬ್ಬರನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.
ಹಾಸನದ ಮಕ್ಕಳ ಕಲ್ಯಾಣ ಸಮಿತಿಯವರು ಮಕ್ಕಳಿಗೆ ಗುಡ್ ಟಚ್...
IND Vs BAN: ‘ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೂ ಗೌರವ ಇಲ್ಲ’ : ಕುಲ್ದೀಪ್...
ಬೆಂಗಳೂರು: ಬಾಂಗ್ಲಾದೇಶ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ಎರಡನೇ ಟೆಸ್ಟ್’ನಿಂದ ಕುಲ್ದೀಪ್ ಯಾದವ್ ಅವರನ್ನು ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಟೀಮ್ ಮ್ಯಾನೇಜ್’ಮೆಂಟ್ ವಿರುದ್ದ ಬ್ಯಾಟಿಂಗ್ ದಿಗ್ಗಜ ಸುನೀಲ್...
ದರ್ಶನ್ ಮೇಲೆ ಚಪ್ಪಲಿ ಎಸೆದವರ ಬಂಧನಕ್ಕೆ ಹರೀಶ್ ನಾಯ್ಡು ಆಗ್ರಹ
ಮೈಸೂರು(Mysuru): ‘ಕ್ರಾಂತಿ’ ಚಿತ್ರದ ಹಾಡು ಬಿಡುಗಡೆ ಸಮಯದಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ಎಸೆದಿರುವುದನ್ನು ಖಂಡಿಸಿ ದರ್ಶನ್ ತೂಗುದೀಪ ಅಭಿಮಾನಿ ಹರೀಶ್ ನಾಯ್ಡು ನಗರದ ಎಂಜಿ ರಸ್ತೆಯಲ್ಲಿರುವ ತೂಗುದೀಪ ಶ್ರೀನಿವಾಸ್ ವೃತ್ತದ ಬಳಿ...












