ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
42250 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಜ.1 ರಿಂದ ದೆಹಲಿಯಲ್ಲಿ 450 ಬಗೆಯ ವೈದ್ಯಕೀಯ ಪರೀಕ್ಷೆ ಉಚಿತ

0
ನವದೆಹಲಿ(Newdelhi): ದೆಹಲಿಯ ಎಎಪಿ ಸರ್ಕಾರವು ತನ್ನ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ 450 ಬಗೆಯ ವೈದ್ಯಕೀಯ ಪರೀಕ್ಷೆಗಳನ್ನು ಜನವರಿ 1 ರಿಂದ ಉಚಿತವಾಗಿ ನಡೆಸಲಿದೆ. ಈ ಪೈಕಿ ಈಗಾಗಲೇ 212 ಬಗೆಯ ವೈದ್ಯಕೀಯ ಪರೀಕ್ಷಾ...

‘ಕ್ರೆಡೆಲ್’ ಅಧಿಕಾರಿ ಸಾವು ಪ್ರಕರಣ: ಶೀಘ್ರ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

0
ಮೈಸೂರು(Mysuru): ‘ಕ್ರೆಡೆಲ್’ ಅಧಿಕಾರಿ ಡಿ.ಕೆ.ದಿನೇಶ್‌ ಕುಮಾರ್ ಅನುಮಾನಾಸ್ಪದ ಸಾವು ಪ್ರಕರಣದ ಶೀಘ್ರ ತನಿಖೆಗೆ ಆಗ್ರಹಿಸಿ ‘ರೋಟರಿ ವೆಸ್ಟ್’ ನೇತೃತ್ವದಲ್ಲಿ 21 ರೋಟರಿ ಕ್ಲಬ್‌ಗಳ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು. ನ್ಯಾಯಾಲಯದ ಮಹಾತ್ಮ ಗಾಂಧಿ ಪುತ್ಥಳಿ‌...

ನಿಜವಾದ ಸಂಪತ್ತು ಯಾವುದು?

0
ಸಂಪತ್ತು ಎಂಬುದು ಕೇವಲ ಆಸ್ತಿ, ನಗ, ನಾಣ್ಯ ಮತ್ತು ಖ್ಯಾತಿಯನ್ನು ಗುಡ್ಡೆ ಹಾಕಿಕೊಳ್ಳುವುದರಲ್ಲಿಲ್ಲ. ಕೌಟುಂಬಿಕ, ಸಾಮಾಜಿಕ ಬಾಂಧವ್ಯವನ್ನು ಕಾಪಾಡಿಕೊಳ್ಳುವುದಾಗಿದೆ. ಇತ್ತೀಚಿನ ದಿನಗಳಲ್ಲಿ ಬಾಂಧವ್ಯವೂ ಬಿಸಿನೆಸ್ ಆಗಿದೆ. ನಿಜವಾಗಿ ಬಿಸಿನೆಸ್ ಎನ್ನುವುದು ಬಾಂಧವ್ಯ ಸುಧಾರಣೆಯ...

ಮೈಸೂರು: ಡಿ. 24ರಿಂದ ಜ. 2ರವರೆಗೆ ಫಲಪುಷ್ಪ, ಛಾಯಾಚಿತ್ರ ಹಾಗೂ ಗೊಂಬೆ ಪ್ರದರ್ಶನ

0
ಮೈಸೂರು(Mysuru): ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ಆವರಣದಲ್ಲಿ ಡಿ. 24ರಿಂದ ಜ. 2ರವರೆಗೆ ಫಲಪುಷ್ಪ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಹಾಗೂ ಗೊಂಬೆ ಪ್ರದರ್ಶನ ಏರ್ಪಡಿಸಲಾಗಿದೆ. ಕೊರೊನಾ ಭೀತಿಯಿಂದ ಎರಡು ವರ್ಷ ಮಾಗಿ ಉತ್ಸವ ನಡೆಯದೆ...

ಏನನ್ನು ಸಾಧಿಸಬೇಕು ಎಂಬ ಛಲ ಇರಬೇಕು: ಡಾ.ಕೆ.ವಿ.ರಾಜೇಂದ್ರ

0
ಮೈಸೂರು(Mysuru): ಯಾವ ವಯಸ್ಸಿನಲ್ಲಿ ಏನನ್ನು ಮಾಡಬೇಕು ಎಂಬ ಕಲ್ಪನೆಯನ್ನು ನೀವು ಬೆಳೆಸಿಕೊಳ್ಳಬೇಕು ಹಾಗೂ ಏನನ್ನು ಸಾಧಿಸಬೇಕು ಎಂಬ ಛಲ ಇರಬೇಕು ಅದಕ್ಕೆ ಬೇಕಾದ ತಯಾರಿಯನ್ನು ಇಂದಿನಿಂದಲೇ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು. ಪೀಪಲ್ಸ್...

ಮದ್ದೂರಿನ ಪಟ್ಟಾಭಿರಾಮ ಸನ್ನಿಧಿ: ಲಕ್ಷ್ಮಣನಿಲ್ಲದ ರಾಮದೇವರ ಗುಡಿ

0
ಬೆಂಗಳೂರು-ಮೈಸೂರು ರಸ್ತೆಯಲ್ಲಿ ಚನ್ನಪಟ್ಟಣ ಹಾಗೂ ಮಂಡ್ಯದ ನಡುವೆ ಇರುವ ಮದ್ದೂರು ಪೌರಾಣಿಕ ಪ್ರಸಿದ್ಧ ನಗರ. ದ್ವಾಪರಯುಗದೊಂದಿಗೆ ನಂಟು ಹೊಂದಿರುವ ಈ ಊರು ಹಿಂದೆ ಅರ್ಜುನಪುರಿ, ಕಂದಬ ಕ್ಷೇತ್ರವೆಂದೂ ಕರೆಸಿಕೊಂಡಿತ್ತಂತೆ. ದ್ವಾಪರಯುಗದಲ್ಲಿ ಶ್ರೀಕೃಷ್ಣ ಪರಮಾತ್ಮನ ಜೊತೆ...

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ 1 ಲಕ್ಷ ರೂ ಸ್ವಯಂ ಉದ್ಯೋಗ ಸಾಲ ವಿತರಣೆ

0
ಮೈಸೂರು(Mysuru): ಕೆ.ಎಂ. ನಿಶಾಂತ್ ಅವರ ಜನ ಸೇವಾ ಕೇಂದ್ರ ಹಾಗು ವಿಪ್ರ ಸಹಾಯವಾಣಿ ವತಿಯಿಂದ ಇಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ 'ಪುರುಷೋತ್ತಮ ಸ್ವಯಂ ಉದ್ಯೋಗ ಸಾಲ' ಯೋಜನೆಯ ಅನುಮೋದನೆ ಪತ್ರಗಳನ್ನು ಫಲಾನುಭವಿಗಳಿಗೆ...

ಮೈಸೂರು: ರೌಡಿ ಶೀಟರ್’​ಗಳ ಮನೆ ಮೇಲೆ ನಗರ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ದಾಳಿ

0
ಮೈಸೂರು(Mysuru): ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಇಂದು ಬೆಳ್ಳಂ ಬೆಳಗ್ಗೆ ನಗರ ಪೊಲೀಸ್ ಕಮಿಷನರ್ ಬಿ.ರಮೇಶ್ ನೇತೃತ್ವದಲ್ಲಿ 37 ಜನ ರೌಡಿ ಶೀಟರ್’​ಗಳ ಮನೆ ಮೇಲೆ ದಾಳಿ ಮಾಡಲಾಗಿದೆ. ರೌಡಿಗಳನ್ನು ಹೆಬ್ಬಾಳ ಪೊಲೀಸ್...

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಒಳ ಮೀಸಲಾತಿ: ಸಚಿವ ಸಂಪುಟ ಉಪ ಸಮಿತಿ ರಚನೆ

0
ಬೆಂಗಳೂರು(Bengaluru): ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಿಸಿದ ಬೆನ್ನಲ್ಲೇ ಒಳ ಮೀಸಲಾತಿ ಕೂಗು ಜೋರಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಒಳಮೀಸಲಾತಿ ಕುರಿತು ಪರಿಶೀಲಿಸಿ ಸೂಕ್ತ ಶಿಫಾರಸು ಮಾಡಲು ಸಚಿವ...

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ  ಟ್ರ್ಯಾಪಿಂಗ್ ಕ್ಯಾಮರಾ ಕಣ್ಣಲ್ಲಿ ಕರಿ ಚಿರತೆ ಸೆರೆ

0
ಮೈಸೂರು(Mysuru): ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ಇಲಾಖೆಯ ಟ್ರ್ಯಾಪಿಂಗ್ ಕ್ಯಾಮರಾ ಕಣ್ಣಿನಲ್ಲಿ ಕರಿ ಚಿರತೆ ಸೆರೆಯಾಗಿದೆ. ಚಿರತೆ ಸೆರೆಯಾಗಿರುವ ಫೋಟೋವನ್ನು ಅರಣ್ಯ ಇಲಾಖೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. ರಾಜ್ಯದ ಅರಣ್ಯಪ್ರದೇಶಗಳಾದ ಬಂಡೀಪುರ, ಕಬಿನಿ, ಬಿಆರ್’ಟಿ,...

EDITOR PICKS