ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
42215 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಚರ್ಮಗಂಟು ರೋಗ: ಮೈಸೂರು ಜಿಲ್ಲೆಯಲ್ಲಿ 86 ರಾಸುಗಳು ಸಾವು

0
ಮೈಸೂರು(Mysuru): ಜಿಲ್ಲೆಯಲ್ಲೂ ಚರ್ಮ ಗಂಟು ರೋಗ ಕಾಣಿಸಿಕೊಂಡಿದ್ದು, 86 ರಾಸುಗಳು ಮೃತಪಟ್ಟಿದ್ದು, ಸರಗೂರು ತಾಲ್ಲೂಕು ಒಂದರಲ್ಲೇ 39 ರಾಸುಗಳು ಸಾವಿಗೀಡಾಗಿವೆ ಎಂದು ‍ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಕೆ.ಷಡಕ್ಷರಮೂರ್ತಿ ತಿಳಿಸಿದರು. ಜಿ.ಪಂ. ಸಭಾಂಗಣದಲ್ಲಿ ಶನಿವಾರ...

ಶೇ.05 ರಷ್ಟು ಸಿಗುವ ಅನುದಾನವನ್ನು ವಿಕಲಚೇತನರ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಿ:  ಡಾ. ಕೆ.ವಿ. ರಾಜೇಂದ್ರ

0
ಮೈಸೂರು(Mysuru): ವಿಕಲಚೇತನರಿಗೆ ಶೇ. 05 ರಷ್ಟು ಸಿಗುವಂತಹ ಯಾವುದೇ ರೀತಿಯ ಅನುದಾನವನ್ನು ಕೂಡ ಅವರ ಕೆಲಸಗಳಿಗಾಗಿಯೇ ಬಳಕೆ ಮಾಡಬೇಕು ಹಾಗೂ ಎಲ್ಲಾ ವಿಕಲಚೇತನರು ಕೂಡ ಅನುದಾನವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಅವರು...

ಅಂಗನವಾಡಿ, ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ: ಎನ್.ಜಯರಾಮ್

0
ಮೈಸೂರು(Mysuru): ಅಂಗನವಾಡಿಗಳು, ಶಾಲೆಗಳಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ ಹಾಗೂ ಕಟ್ಟಡಗಳನ್ನು ಒದಗಿಸುವ ಮೂಲಕ ಅಂಗನವಾಡಿಗಳು ಮತ್ತು ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಹಾಜರಾಗುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು...

ವಿಶ್ವಕಪ್ ಫುಟ್‌’ಬಾಲ್ ಟೂರ್ನಿ: ಸ್ಮರಣೀಯ ಗೆಲುವು ದಾಖಲಿಸಿದ ಕ್ಯಾಮರೂನ್

0
ದೋಹಾ: ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಿಂದ ಹೊರಬೀಳುವ ಮುನ್ನ ಸ್ಮರಣೀಯ ಗೆಲುವು ದಾಖಲಿಸಿದ ಹಿರಿಮೆ ಕ್ಯಾಮರೂನ್ ತಂಡದ್ದಾಯಿತು. ವಿನ್ಸೆಂಟ್‌ ಅಬೂಬಕ್ಕರ್ ಗಳಿಸಿದ ಗೋಲಿನ ಬಲದಿಂದ ಬ್ರೆಜಿಲ್ ತಂಡವನ್ನು 1–0ಯಿಂದ ಪರಾಭವಗೊಳಿಸಿದ ಕ್ಯಾಮರೂನ್‌, ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ...

2047ರ ವೇಳೆಗೆ ಆತ್ಮನಿರ್ಭರತೆಯ ಗುರಿ ಸಾಧಿಸಲಿರುವ ನೌಕಾಪಡೆ: ಅಡ್ಮಿರಲ್‌ ಆರ್‌.ಹರಿಕುಮಾರ್‌

0
ನವದೆಹಲಿ: ಕೇಂದ್ರ ಸರ್ಕಾರವು ಆತ್ಮನಿರ್ಭರ ಭಾರತದ ಕುರಿತು ನಮಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ. ನೌಕಾಪಡೆಯು 2047ರ ವೇಳೆಗೆ ಆತ್ಮನಿರ್ಭರತೆಯ ಗುರಿ ಸಾಧಿಸಲಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌.ಹರಿಕುಮಾರ್‌ ತಿಳಿಸಿದ್ದಾರೆ. ನೌಕಾ ದಿನದ ಹಿನ್ನೆಲೆಯಲ್ಲಿ...

ಹರಿಪ್ರಿಯಾ – ವಸಿಷ್ಠ ಸಿಂಹ ಎಂಗೇಜ್’ಮೆಂಟ್ ಫೋಟೋ ವೈರಲ್

0
ದುಬೈನಲ್ಲಿ ಕೈ-ಕೈ ಹಿಡಿದುಕೊಂಡು ಸುತ್ತಾಡುವ ಮೂಲಕ ಸ್ಯಾಂಡಲ್​’ವುಡ್​ನಲ್ಲಿ ಹಲವು ದಿನಗಳಿಂದ ಹಲ್ ​ಚಲ್​ ಎಬ್ಬಿಸಿದ ಜೋಡಿ ಅಂದರೆ ಅದು ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ. ಈ ಜೋಡಿ ಮದ್ವೆಗೆ ಸಜ್ಜಾಗುತ್ತಿದೆ ಎನ್ನುವ...

ನಮ್ಮದು ಸ್ತ್ರೀ ಸಂವೇದಿ ಸಂವಿಧಾನ: ಸಿಜೆಐ ಡಿ ವೈ ಚಂದ್ರಚೂಡ್

0
ಭಾರತದ ಸಂವಿಧಾನವು ಸ್ತ್ರೀ ಸಂವೇದಿ ದಾಖಲೆಯಾಗಿದ್ದು, ಇದು ಭಾರತೀಯ ಕಲ್ಪನೆಯ ನೈಜ ಉತ್ಪನ್ನವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಶುಕ್ರವಾರ ಅಭಿಪ್ರಾಯಪಟ್ಟರು. ಡಾ. ಎಲ್ ಎಂ ಸಿಂಘ್ವಿ ಎಂಟನೇ...

ಸೀಬೆಹಣ್ಣು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

0
ಸೀಬೆ ಹಣ್ಣು ತಿನ್ನುವುದರಿಂದ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡು ಬರುತ್ತವೆ. ಸೀಬೆಕಾಯಿ ಕೂಡ ಅಷ್ಟೇ ಆರೋಗ್ಯಕರ. ಸೀಬೆಹಣ್ಣು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಈಗ ಬಂದಿರುವ ಪ್ರಶ್ನೆ ಎಂದರೆ...

ವಿಕಲಚೇತನರಿಗೆ 5 ಲಕ್ಷ ರೂ.ವರೆಗೆ ವಿಶೇಷ ಆರೋಗ್ಯ ವಿಮೆ:  ಸಿಎಂ ಬೊಮ್ಮಾಯಿ

0
ಬೆಂಗಳೂರು(Bengaluru):  ವಿಕಲಚೇತನರ ಆರೋಗ್ಯಕ್ಕಾಗಿ  5 ಲಕ್ಷ ರೂ.ವರೆಗೆ ವಿಶೇಷ ಆರೋಗ್ಯ ವಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಕಲಚೇತನರಿಗೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ...

ಪಕ್ಷಕ್ಕೆ ಬರುವವರ ಜಾತಕ, ಕುಂಡಲಿ ನೋಡಕ್ಕಾಗಲ್ಲ: ಸಂಸದ ಪ್ರತಾಪ್ ಸಿಂಹ

0
ಮೈಸೂರು(Mysuru): ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಬಂದವರನ್ನು ಶಾಲು ಹಾಕಿ ಸ್ವಾಗತ ಮಾಡಿದೆ. ಅವರ ಕುಂಡಲಿ, ಜಾತಕ ನೋಡಿ ನಾನು ಪರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಮೈಸೂರು - ಕೊಡಗು ಸಂಸದ ಪ್ರತಾಪ್ ಸಿಂಹ...

EDITOR PICKS