ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
40750 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಪ್ರತಿಷ್ಟಿತ ಬಡಾವಣೆಗಳ ಸೈಟ್, ಜಮೀನುಗಳ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡುತ್ತಿದ್ದ ಮೂವರ ಬಂಧನ

0
ಮೈಸೂರು(Mysuru): ಅಪಾರ್ಟ್​ಮೆಂಟ್​​ವೊಂದರಲ್ಲಿ ಕುಳಿತು ನಗರದ ಪ್ರತಿಷ್ಠಿತ ಬಡಾವಣೆಗಳ ಸೈಟ್​ ಮತ್ತು ಜಮೀನುಗಳ ನಕಲಿ ದಾಖಲೆ ಸೃಷ್ಟಿಸಿ ಮೋಸದಿಂದ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕುವೆಂಪು ನಗರ ಪೊಲೀಸರು ಬಂಧಿಸಿದ್ದಾರೆ. ನಗರ ಕಾನೂನು ಮತ್ತು ಸುವ್ಯವಸ್ಥೆ...

ಬುದ್ದನ ನಗು ಮತ್ತು ನಾನು

0
ಬುದ್ದ ಮುಗುಳ್ನಗುತ್ತಲೇ ಇದ್ದಾನೆ ನಗುವುದು ಅವನಿಗೆ ಹೊಸತೇನಲ್ಲ ನಾನು ಅಳು ಅಳುತ್ತಲೇ ಇದ್ದೇನೆ ಅಳುವುದು ನನಗೆ ಹೊಸತೇನಲ್ಲ.! ಎಲ್ಲ ಬಿಟ್ಟಂತೆಲ್ಲ ಕಳೆದುಕೊಂಡತೆಲ್ಲ ಅವನದು ನಿರ್ಲಿಪ್ತ ನಿರ್ಮಲ ನಗೆ ಎಲ್ಲ ಕಟ್ಟಿಕೊಂಡು ಪಡೆದಂತೆಲ್ಲಾ ನನ್ನದು ಅತೃಪ್ತ ಅವಿರತ ಅಳು.! ಅವನ ವಿರಾಗದ ನಿಶ್ಚಿಂತ ನಗುವಿಗೆ ಸಾವಿರ ರೆಕ್ಕೆಗಳ...

ಮಂಡ್ಯ: ಮಾಜಿ ಶಾಸಕ ಕೆ.ಕೆಂಪೇಗೌಡ ನಿಧನ

0
ಮಂಡ್ಯ (Mandya): ಮಾಜಿ ಶಾಸಕ ಕೆ.ಕೆಂಪೇಗೌಡ(96) ವಯೋಸಹಜವಾಗಿ ಬುಧವಾರ ಬೆಳಗ್ಗೆ ನಿಧನರಾಗಿದ್ದು, ಇವರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 3 ರಿಂದ 4ಗಂಟೆಯೊಳಗೆ ಪಾಂಡವಪುರ ತಾಲೂಕು ಚಿನಕುರಳಿಯಲ್ಲಿ ನಡೆಯಲಿದೆ. ಮೃತರು ನಾಲ್ಕು ಗಂಡುಮಕ್ಕಳು, ಐದು ಹೆಣ್ಣು ಮಕ್ಕಳನ್ನು...

ಗುಂಡ್ಲುಪೇಟೆ: ಹುಲಿ ದಾಳಿ, ಎತ್ತು ಸಾವು

0
ಗುಂಡ್ಲುಪೇಟೆ(Gundlupete):  ಹುಲಿ ದಾಳಿಯಿಂದಾಗಿ ಎತ್ತು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಮಂಚಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮೊಣಕು ಬೆಟ್ಟದ ತಪ್ಪಲಿನ ಜಮೀನಿನಲ್ಲಿ ಸಿದ್ದರಾಜು ಶೆಟ್ಟಿ ಎಂಬ ರೈತರು ಕೆಲಸ ಮಾಡುತ್ತಿದ್ದ ಸಮಯದಲ್ಲಿ ಹುಲಿ ಎತ್ತುಗಳ ಮೇಲೆ...

ಕೆಹೆಚ್’ಪಿಟಿಯಲ್ಲಿ ಪ್ರಾಜೆಕ್ಟ್ ಸೂಪರ್ವೈಸರ್ ಹುದ್ದೆಗೆ ಅರ್ಜಿ ಆಹ್ವಾನ

0
ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​ನಲ್ಲಿ ಪ್ರಾಜೆಕ್ಟ್​ ಸೂಪರ್​ವೈಸರ್​​ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಕ್ಷೇತ್ರ ನಿರ್ವಹಣೆಯಲ್ಲಿ ಕೆಲಸ...

ಬೆಲ್ಲದ ಬಾಗೇವಾಡಿಯಲ್ಲಿ ಉಮೇಶ್ ಕತ್ತಿ ಅಂತ್ಯಸಂಸ್ಕಾರ

0
ಬೆಂಗಳೂರು(Bengaluru) : ಹೃದಯಾಘಾತದಿಂದ ನಿಧನರಾಗಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆಯನ್ನು ಬುಧವಾರ ಅವರ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಬೆಲ್ಲದಬಾಗೇವಾಡಿಯಲ್ಲಿ ತೋಟದಲ್ಲಿ...

ಅಕ್ಟೋಬರ್ ನಿಂದ ಈ ರಾಶಿಯವರಿಗೆ ಲಾಭ

0
ಜ್ಯೋತಿಷ್ಯದಲ್ಲಿ, ಶನಿಗ್ರಹವನ್ನು ಕ್ರೂರ ಗ್ರಹವೆಂದು ಪರಿಗಣಿಸಲಾಗಿದೆ. ಶನಿಯ ದೃಷ್ಟಿಯು ಮಂಗಳಕರವಾಗಿದ್ದರೆ, ವ್ಯಕ್ತಿಯು ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಮತ್ತು ಯಶಸ್ಸನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಯಾರ ಮೇಲೆ ಶನಿಯ ವಕ್ರ ದೃಷ್ಟಿ ಬೀಳುತ್ತದೆಯೋ ಆ...

ಶ್ವಾಸಕೋಶ ಆರೋಗ್ಯವಾಗಿರಲು ಈ ಯೋಗಾಸನಗಳು ಒಳ್ಳೆಯದು

0
ಪ್ರತೀ ಜೀವಿಯ ಆರೋಗ್ಯ ಉತ್ತಮವಾಗಿರಬೇಕೆಂದರೆ ಉಸಿರಾಟ ಸರಿಯಾದ ಕ್ರಮದಲ್ಲಿಆಗುತ್ತಿರಬೇಕು. ಶ್ವಾಸಕೋಶ ಆರೋಗ್ಯವಾಗಿದ್ದರೆ ಉಸಿರಾಟ ಸಮಸ್ಯೆಗಳು ಇಲ್ಲದಂತೆ ಇರಬಹುದು. ಶ್ವಾಸಕೋಶಗಳು ಎದೆಯ ಎರಡೂ ಬದಿಯಲ್ಲಿರುವ ಸ್ಪಂಜಿನ, ಗಾಳಿ ತುಂಬಿದ ಅಂಗಗಳ ಜೋಡಿಯಾಗಿದೆ. ಕೊಳವೆಯಾಕಾರದ ಶ್ವಾಸನಾಳಗಳ ಮೂಲಕ...

ಜಗದೋದ್ಧಾರನ

0
ಜಗದೋದ್ಧಾರನ ಆಡಿಸಿದಳೆ ಶೋದಾಜಗದೋದ್ಧಾರನ (ಪ)ಜಗದೋದ್ಧಾರನ ಮಗನೆಂದು ತಿಳಿಯುತಸುಗುಣಾಂತ ರಂಗನ ಆಡಿಸಿದಳೆಶೋದೆ (ಅ ಪ) ನಿಗಮಕೆ ಸಿಲುಕದ ಅಗಣಿತ ಮಹಿಮನಮಗುಗಳ ಮಾಣಿಕ್ಯನ ಆಡಿಸಿದಳೆಯಶೋದೆ (1)ಅಣೋರಣೀಯನ ಮಹತೋ ಮಹಿಮನಅಪ್ರಮೇಯನ ಆಡಿಸಿದಳೆಶೋದಾ (2)ಪರಮ ಪುರುಷನ ಪರವಾಸುದೇವನಪುರಂದರ ವಿಠಲನ ಆಡಿಸಿದಳೆಶೋದಾ...

ತಂಗಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

0
ಬಳ್ಳಾರಿ(Ballari): ತಂಗಿಯ ತಲೆಯ ಮೇಲೆ ಕೆರೆ ಬಂಡೆ ಎತ್ತಿಹಾಕಿ ಕೊಲೆ ಮಾಡಿದ ಅಪರಾಧಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸಿರುಗುಪ್ಪ ಪಟ್ಟಣದಲ್ಲಿ 2017ರ...

EDITOR PICKS