ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
40750 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಯಶಸ್ಸು ಸಾಧಿಸಲು ಪರಿಶ್ರಮವೊಂದೇ ಮಾರ್ಗ: ರಮೇಶ್

0
ಮೈಸೂರು(Mysuru): “ವಿದ್ಯಾರ್ಥಿಗಳೆ ನಿಮ್ಮ ಬದುಕು ಸುಂದರವಾಗಬೇಕಾದರೆ ವಿದ್ಯೆಯ ಕೈಹಿಡಿಯಬೇಕು ತನ್ನ್ಮೂಲಕ ಯಶಸ್ಸು ಸಾಧಿಸಬೇಕು. ಯಶಸ್ಸಿಗೆ ಯಾವುದೇ ಅಡ್ಡ ಮಾರ್ಗಗಳಿಲ್ಲ, ಇರುವುದೊಂದೆ ಪರಿಶ್ರಮ”. ಎಂದು ಮುಖ್ಯಶಿಕ್ಷಕರಾದ ರಮೇಶ್ ಕಿವಿಮಾತು ಹೇಳಿದರು. ಮೈಸೂರು ಉತ್ತರವಲಯ ವ್ಯಾಪ್ತಿಯ ಸರ್ಕಾರಿ...

ವಾರಿಯರ್‌ ಆಗಿ ಕಾಣಿಸಿಕೊಳ್ಳಲಿರುವ ನಟ ಅಭಿಷೇಕ್‌ ಅಂಬರೀಶ್‌

0
ಬೆಂಗಳೂರು (Bengaluru):  ಯಂಗ್‌ ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಷ್‌ ಅವರು ತಮ್ಮ ಹೊಸ ಸಿನಿಮಾದಲ್ಲಿ ವಾರಿಯರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಟೀಸರ್‌ನಲ್ಲಿ ಇರುವಂತೆ ಅವರು ಭರ್ಜರಿ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.  13 ಗೆಟ್‌ಅಪ್‌ಗಳಲ್ಲಿ ಅಭಿಷೇಕ್‌ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ....

ಸೆ.5 ರವರೆಗೆ ಮುರುಘಾ ಶರಣರು ಪೊಲೀಸರ ವಶಕ್ಕೆ

0
ಚಿತ್ರದುರ್ಗ (Chitradurga): ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ‌ಮುರುಘಾ ಶರಣರನ್ನು ಹೆಚ್ಚಿನ ವಿಚಾರಣೆಗಾಗಿ ಸೆ.5 ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಗುರುವಾರ ರಾತ್ರಿ ಬಂಧಿತರಾಗಿರುವ...

ಸಬ್ಬಸಿಗೆ ಸೊಪ್ಪಿನಲ್ಲಿರುವ ಆರೋಗ್ಯ ಲಾಭಗಳು

0
ಸಬ್ಬಸಿಗೆ ಸೊಪ್ಪಿನಲ್ಲಿ ವಿವಿಧ ಬಗೆಯ ಆರೋಗ್ಯ ಪ್ರಯೋಜನಗಳಿವೆ. ಸಬ್ಬಸಿಗೆ ಸೊಪ್ಪಿನಲ್ಲಿ ಕಂಡುಬರುವ ಪಾಲಿ ಅಸಿಟಲೀನ್ ಪ್ರಮಾಣ. ಇದು ನೈಸರ್ಗಿಕವಾಗಿ ಆಂಟಿ ಬ್ಯಾಕ್ಟೀರಿಯಲ್ ಮತ್ತು anti-inflammatory ಗುಣಲಕ್ಷಣಗಳನ್ನು ಕೊಡುತ್ತದೆ. ಇದರಿಂದ ಸಹಜವಾಗಿ ಸೋಂಕುಗಳು ಉಂಟಾಗಿದ್ದರೂ...

ಡಬಲ್ ಇಂಜಿನ್ ಸರ್ಕಾರ ದೇಶದ ಅಭಿವೃದ್ಧಿಗೆ ಕಾರಣ: ಸಿಎಂ ಬೊಮ್ಮಾಯಿ

0
ಮಂಗಳೂರು(Mangalore): ಡಬಲ್ ಇಂಜಿನ್ ಸರ್ಕಾರ ಕರ್ನಾಟಕದ ಜತೆಗೆ ದೇಶದ ಆಭಿವೃದ್ಧಿಗೂ ಕಾರಣವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಗೋಲ್ಡ್ ಫಿಂಚ್ ಮೈದಾನದಲ್ಲಿ ಆಯೋಜನೆಗೊಂಡ ಹಲವು ಯೋಜನೆಗಳ ಲೋಕಾರ್ಪಣೆ ಸಮಾವೇಶದಲ್ಲಿ ಮಾತನಾಡಿದ ಬೊಮ್ಮಾಯಿ,...

ಮುರುಘಾ ಶರಣರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ನ್ಯಾಯಾಧೀಶರ ಸೂಚನೆ

0
ಚಿತ್ರದುರ್ಗ(Chitradurga): ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧಿತರಾಗಿ ಹೃದ್ರೋಗ ಸಮಸ್ಯೆಯಿಂದ ಬಳಲಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಮುರುಘಾ ಮಠದ ಶಿವಮೂರ್ತಿ ‌ಮುರುಘಾ ಶರಣರನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶೆ...

ಸೌಂದರ್ಯ ಗಣಿಗಳು ಮನಾಲಿಯ ಈ ಜಲಪಾತಗಳು

0
ಮನಾಲಿ ಯಾವ ವಿದೇಶ ತಾಣಗಳಿಗೂ ಕಡಿಮೆ ಇಲ್ಲ, ತನ್ನ ಅಗಾಧವಾದ ಸೌಂದರ್ಯದಿಂದ ಪ್ರವಾಸಿ ಪ್ರಿಯರನ್ನು ಹಿಡಿದಿಟ್ಟುಕೊಂಡಿದೆ. ಇಲ್ಲಿ ಸಾಕಷ್ಟು ಟ್ರೆಕ್ಕಿಂಗ್‌ ಹಾದಿಗಳು, ಭವ್ಯವಾದ ಪ್ರಾಕೃತಿಕ ದೃಶ್ಯಾವಳಿಗಳು, ಆಹ್ಲಾದಕರವಾದ ಜಲಪಾತಗಳಿಗೆ ಮಾರು ಹೋದ ಜನರು ವರ್ಷಕ್ಕೊಮ್ಮೆ...

ಮುರುಘಾ ಮಠದ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಮೈಸೂರಿನಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ

0
ಮೈಸೂರು(Mysuru): ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿ ಶಿವಮೂರ್ತಿ ಮುರುಘಾ ಶರಣರಿಗೆ ಕಠಿಣ ಶಿಕ್ಷೆ ಆಗುವಂತೆ ನಿಷ್ಪಕ್ಷ್ಯಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ನಗರದ ಬಸವೇಶ್ವರ...

ಮುರುಘಾ ಮಠದ ಪ್ರಕರಣ ‘ಸಿಬಿಐ’ಗೆ ಪ್ರಕರಣ ವಹಿಸಲು ಒತ್ತಾಯ

0
ಮೈಸೂರು(Mysuru): ಮುರುಘಾ ಶರಣರ ವಿರುದ್ಧದ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಬೇಕು ಎಂದು ‘ಮೈಸೂರು ಕನ್ನಡ ವೇದಿಕೆ’ ಆಗ್ರಹಿಸಿದೆ. ಜಿಲ್ಲಾಧಿಕಾರಿ ಕಚೇರಿ ಸಮೀಪ ಶುಕ್ರವಾರ ಜಮಾಯಿಸಿದ ವೇದಿಕೆಯ ಸದಸ್ಯರು ಗೃಹ ಇಲಾಖೆ, ಸಚಿವರ ವಿರುದ್ಧ...

ಶ್ರೀ ವೇಣು ಗೋಪಾಲ ಸ್ವಾಮಿ ದೇವಸ್ಥಾನ

0
ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯವು ಕೆಆರ್’ಎಸ್ ಹಿನ್ನೀರು ಹಾಗೂ ಬೃಂದಾವನ ಉದ್ಯಾನವನಕ್ಕೆ ಭೇಟಿ ನೀಡುವ ಹೆಚ್ಚಿನ ಪ್ರವಾಸಿಗರು ನೋಡಲೇಬೇಕಾದ ತಾಣವಾಗಿ ಹೊರಹೊಮ್ಮಿದೆ. ಬೃಂದಾವನ ಉದ್ಯಾನವನದ ಪ್ರವೇಶದ್ವಾರದಿಂದ ಆರು ಕಿ.ಮೀ ದೂರದಲ್ಲಿರುವ ಹಿನ್ನೀರಿಗೆ ಪ್ರವಾಸಿಗರು...

EDITOR PICKS