Saval
ರಾಜ್ಯದಲ್ಲಿ ಕೊರೊನಾ ಹೆಚ್ಚಳ: 126 ಮಂದಿಗೆ ಕೋವಿಡ್ ದೃಢ
ಬೆಂಗಳೂರು (Bengaluru)-ರಾಜ್ಯದಲ್ಲಿ ಕೋವಿಡ್ (Covid) ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಯಲ್ಲಿ 126 ಮಂದಿಗೆ ಕೋವಿಡ್ ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 39,47,209ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ 99 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ...
ದೆಹಲಿಯಲ್ಲಿ 1367 ಕೋವಿಡ್ ಪಾಸಿಟಿವ್
ನವದೆಹಲಿ (New Delhi)-ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 1,367 ಹೊಸ ಕೋವಿಡ್ (Covid) ಸೋಂಕಿನ ಪ್ರಕರಣಗಳು ವರದಿಯಾಗಿವೆ.
ಇದರಿಂದ ಸೋಂಕಿತರ ಸಂಖ್ಯೆ 18,78,458 ಆಗಿದೆ. ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ...
ಐಪಿಎಲ್: ಗುಜರಾತ್ ಗೆ ರೋಚಕ ಜಯ; ಅಂಕಪಟ್ಟಿಯಲ್ಲಿ ಅಗ್ರಸ್ಥಾನ
ಮುಂಬೈ (Mumbai)- ಐಪಿಎಲ್ (IPL) ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ (Gujarat Titans) ತಂಡ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧ ಐದು ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿದೆ.
ವೃದ್ಧಿಮಾನ್ ಸಹಾ (68) ಹಾಗೂ...
ʻಹಿಂದಿ ರಾಷ್ಟ್ರ ಭಾಷೆಯಲ್ಲʼ ಎಂದ ಕಿಚ್ಚ ಸುದೀಪ್: ತಿರುಗೇಟು ನೀಡಿ ಕೊನೆಗೆ ತಾವೇ ವಿವಾದಕ್ಕೆ...
ಬೆಂಗಳೂರು (Bengaluru)-ಇಬ್ಬರು ಸಿನಿಮಾ ನಟರ ಮಾತು-ತಿರುಗೇಟಿನ ನಡುವೆ ಇದೀಗ 'ಹಿಂದಿ ರಾಷ್ಟ್ರ ಭಾಷೆ' (hindi is not a national language) ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್ (Sudeep)...
ಸಿದ್ದರಾಮಯ್ಯ ತಾನು ಮೊದಲು ಗೆಲ್ತಾರಾ ನೋಡಿಕೊಳ್ಳಲಿ: ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು
ತುಮಕೂರು (Tumakuru)- ಸಿದ್ದರಾಮಯ್ಯ ತಾನು ಮೊದಲು ಗೆಲ್ತಾರಾ ಎನ್ನುವುದನ್ನು ನೋಡಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ತುಮಕೂರಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರು ಭಾಗದಲ್ಲಿ ಜೆಡಿಎಸ್ ಒಂದೂ...
ಹಿರಿಯ ನಟಿ ತಾರಾಗೆ ಮಾತೃ ವಿಯೋಗ
ಮೈಸೂರು (Mysuru)- ಹಿರಿಯ ನಟಿ ತಾರಾ ಅನುರಾಧ (Tara Anurada) ಅವರ ತಾಯಿ ಪುಷ್ಪ(76) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೈಸೂರಿನಲ್ಲಿ ಸಿನಿಮಾವೊಂದರ ಚಿತ್ರೀಕರಣವೊಂದರಲ್ಲಿ ತಾರಾ ಹಾಗೂ ಅವರ ತಾಯಿ ಪುಷ್ಪ ಭಾಗವಹಿಸಿದ್ದರು. ಈ ವೇಳೆ ಪುಷ್ಪ...
ಐಸ್ ಕ್ರೀಂ ಬಾಕ್ಸ್ ನಲ್ಲಿ ಉಸಿರುಗಟ್ಟಿ ಇಬ್ಬರು ಬಾಲಕಿಯರ ಸಾವು
ಮೈಸೂರು (Mysuru)- ಕಣ್ಣಾಮುಚ್ಚಾಲೆ ಆಡುವ ವೇಳೆ ಐಸ್ ಕ್ರೀಂ ಬಾಕ್ಸ್ ಒಳಗೆ ಅವಿತು ಕುಳಿತ ಇಬ್ಬರು ಬಾಲಕಿಯರು ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ಮಸಗೆ ಗ್ರಾಮದ ನಾಗರಾಜು-ಚಿಕ್ಕದೇವಮ್ಮ ಎಂಬವರ ಪುತ್ರಿ...
ಗೌಡರ ಕುಟುಂಬ ನಂಬರ್ ಗೇಮ್ ನಲ್ಲಿ ಪಳಗಿದೆ: ಅಶ್ವತ್ಥ ನಾರಾಯಣ
ಬೆಂಗಳೂರು (Bengaluru)- ಎಚ್.ಡಿ.ರೇವಣ್ಣ (H.D.Revanna) ಮತ್ತು ಕುಟುಂಬದವರು ನಂಬರ್ ಗೇಮ್‌ನಲ್ಲಿ ಪಳಗಿದ್ದಾರೆ. ಆದರೆ ನಮಗೆ ನಂಬರ್ ಗೇಮ್ ನಲ್ಲಿ ನಂಬಿಕೆ ಇಲ್ಲ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ (Dr.C.N.Ashwath Narayan) ಹೇಳಿದ್ದಾರೆ.
ಮಾಜಿ ಸಚಿವ...
ರಾಜ್ಯದಲ್ಲಿರುವುದು ʻದೌರ್ಭಾಗ್ಯದ ಸರ್ಕಾರʼ: ಸಿದ್ದರಾಮಯ್ಯ
ಬೆಂಗಳೂರು (Bengaluru)-ರಾಜ್ಯದಲ್ಲಿ ʻದೌರ್ಭಾಗ್ಯದ ಸರ್ಕಾರʼ ಇದ್ದು, ಸರಕಾರವೇ ಭ್ರಷ್ಟಾಚಾರದಲ್ಲಿ ಶಾಮೀಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ರಾಜ್ಯದಲ್ಲಿ ಭಾಗ್ಯಗಳ...
ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿಮೆ ಮಾಡದ ಕೆಲ ರಾಜ್ಯಗಳಿಂದ ಜನರಿಗೆ ಅನ್ಯಾಯ: ಮೋದಿ
ನವದೆಹಲಿ (Newdelhi)- ಕೆಲವು ರಾಜ್ಯಗಳು ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡದೆ ಜನರಿಗೆ ʻಅನ್ಯಾಯʼ ಮಾಡಿವೆ ಎಂದು ಪ್ರಧಾನಿ (PM) ನರೇಂದ್ರ ಮೋದಿ (Narendra Modi)...




















