ಮನೆ ಮನರಂಜನೆ ಶ್ವಾನದೊಂದಿಗೆ ವ್ಯಕ್ತಿಯ ಡ್ಯಾನ್ಸ್: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಶ್ವಾನದೊಂದಿಗೆ ವ್ಯಕ್ತಿಯ ಡ್ಯಾನ್ಸ್: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

0

ಟಿವಿ ಶೋನ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬ ಶ್ವಾನದೊಂದಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗೋಲ್ಡನ್ ರಿಟ್ರೀವರ್ ಶ್ವಾನ ಕಲರ್ ಫುಲ್ ಬಟ್ಟೆ ಧರಿಸಿದ್ದು, ಹಿಂದಿಯ `ತು ನೇ ಮಾರಿ ಎಂಟ್ರಿಯಾರೇ, ದಿಲ್ ಮೇ ಬಜೇ ಗಂಟಿಯಾರೇ’ ಗೀತೆಗೆ ಸಖತ್ ಸ್ಟೆಪ್ ಹಾಕಿದೆ. ಸಂಗೀತಕ್ಕೆ ತಕ್ಕಂತೆ ವ್ಯಕ್ತಿ ಸ್ಟೆಪ್ ಹಾಕಿದರೆ, ಶ್ವಾನವೂ ಅದಕ್ಕೆ ಪ್ರತಿಯಾಗಿ ಹೆಜ್ಜೆಹಾಕಿದೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ವೈರಲ್ ಆಗಿರವ ಶ್ವಾನದ ಡ್ಯಾನ್ಸ್ ವಿಡಿಯೋ.
ಹಿಂದಿನ ಲೇಖನಲಸಿಕೆಯ ಪರಿಣಾಮ ಶೇ.80ಕ್ಕಿಂತ ಹೆಚ್ಚು ಸಾವು ನಿಯಂತ್ರಣಕ್ಕೆ; ತೈವಾನ್‌ ನಲ್ಲಿ ಒಂದೇ ದಿನ 10,000ಕ್ಕೂ ಕೋವಿಡ್‌ ಪಾಸಿಟಿವ್‌
ಮುಂದಿನ ಲೇಖನಪಿಎಸ್ ಐ ಅಕ್ರಮ ನೇಮಕಾತಿ: ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ