ಮೇಷ ಹಾಗೂ ವೃಶ್ಚಿಕ ರಾಶಿಗಳಲ್ಲಿ ಬುಧನು ಇದ್ದರೆ – ಧಾನ್ಯಗಳು ಮಂದಿಯ ಮಾರುವವು ಹೈನದ ಪಶುಗಳು ಹೆಚ್ಚು ತೇಜೆಯಲ್ಲಿ ಮಾರುವವು
ವೃಷಭ ರಾಶಿಯಲ್ಲಿ ಬುಧನು ಇದ್ದರೆ – ರಾಜಕೀಯ ಭಯದಿಂದ ಆಹಾರ ಧಾನ್ಯದಿಗಳು ಹೆಚ್ಚಿನ ತ್ಯಜಿಯಲ್ಲಿ ಮಾರುವು
ಕರ್ಕ ರಾಶಿಯಲ್ಲಿ ಬುಧನು ಇದ್ದರೆ – ನೂಲು, ಬಟ್ಟೆ, ಬಾರದಾನು ಇವು ಸಾಧಾರಣ ತೇಜಿಯು ಏ
ಸಿಂಹ ರಾಶಿಯಲ್ಲಿ ಬುಧನು ಇದ್ದರೆ – ಬಂಗಾರ, ತಾಮ್ರ, ನೂಲು, ದೇವದಾರು, ಔಷಧ, ದ್ರವ್ಯಗಳು ತೇಜಿ. ಧಾನ್ಯಗಳ ಮಾರಾಟ ಸಮತ್ವದಲ್ಲಿ ಉಳಿಯವದು.
ಕನ್ಯಾ ರಾಶಿಯಲ್ಲಿ ಬುಧನು ಇದ್ದರೆ – ಸಕ್ಕರೆ, ಕಬ್ಬು, ತಾಮ್ರ, ಬಂಗಾರ! ಇವು ರಾಶಿಯ ಪ್ರಾರಂಭದಿಂದ 6 ತಿಂಗಳಿನವರೆಗೆ ತೇಜಿಯಾಗಿ ನಂತರ ಮಂದಿಯಾಗುವವು.
ತುಲಾ ರಾಶಿಯಲ್ಲಿ ಬುಧನು ಇದ್ದರೆ – ಜೋಳ, ರಾಗಿ ಮುಂತಾದವುಗಳು ತೇಜಿ ರಸ ಪದಾರ್ಥಗಳು ಸಮತ್ವದಲ್ಲಿ ಮಾರುವವು.
ಧನ ಹಾಗೂ ಮೀನ ರಾಶಿಗಳಲ್ಲಿ ಬುಧನು ಇದ್ದರೆ – ಭತ್ತ ಕಬ್ಬು ಇತ್ಯಾದಿಗಳು ತೇಜಿ ಗೋ ಮಹಿಷ್ಯಾದಿಗಳು ನಷ್ಟವಾಗುವವು.
ಮಕರ ರಾಶಿಯಲ್ಲಿ ಬುಧನು ಇದ್ದರೆ – ಧಾನ್ಯಗಳ ವ್ಯಾಪಾರದಲ್ಲಿ ಮಂದಿ. ಲೋಹ,ಬಂಗಾರ, ಬೆಳ್ಳಿ ತಾಮ್ರ ಇತ್ಯಾದಿಗಳು ತೇಜಿ.
ಕುಂಭ ರಾಶಿಯಲ್ಲಿ ಬುಧನು ಇದ್ದರೆ – ಪಾತ್ರೆಗಳು, ಕಾಗದ, ಗೋ ಮಹಿಷ್ಯಾದಿಗಳು ತೇಜಿ. ಧಾನ್ಯಗಳ ವ್ಯಾಪಾರ ಸಮತ್ವದಲ್ಲಿರುವುದು.
ಗುರುವಿನ ಫಲವು:-
ಗುರುವಿನ ಫಲವನ್ನು ಈ ಹಿಂದೆ ವಿವರಿಸಿದ ಚಂದ್ರನ ಫಲದಂತಿಯೇ ಇದೆ ನೋಡಿಕೊಳ್ಳಿರಿ.