ಮನೆ ರಾಷ್ಟ್ರೀಯ ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೆನ್‌ ಗೆ ಮತ್ತೆ ಇ.ಡಿ. ಸಮನ್ಸ್‌

ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೆನ್‌ ಗೆ ಮತ್ತೆ ಇ.ಡಿ. ಸಮನ್ಸ್‌

0

ರಾಂಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೆನ್‌ ಗೆ ಜಾರಿ ನಿರ್ದೇಶನಾಲಯ(ಇಡಿ) ಶನಿವಾರ ಹೊಸದಾಗಿ ಸಮನ್ಸ್‌ ಜಾರಿಗೊಳಿಸಿದೆ. ಜ.29 ಅಥವಾ ಜ.31 ರಂದು ಸಿಎಂ ಲಭ್ಯರಿರುವ ದಿನದ ಬಗ್ಗೆ ಮಾಹಿತಿ ನೀಡುವಂತೆ ಸಮನ್ಸ್‌ನಲ್ಲಿ ಸೊರೆನ್‌ಗೆ ಸೂಚಿಸಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜ.20ರಂದು ಇ.ಡಿ. ಅಧಿಕಾರಿಗಳು ಹೇಮಂತ್‌ ಸೊರೆನ್‌ ಅವರ ವಿಚಾರಣೆ ನಡೆಸಿದ್ದರು. ಇದಕ್ಕೂ ಮುನ್ನ ಜ.27ರಿಂದ 31ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಿತ್ತು.

ಹಿಂದಿನ ಲೇಖನಮಂಡ್ಯ ಎಂಪಿ ಚುನಾವಣೆಯ ಸಂಚಾಲಕರಾಗಿ ಸಿ.ಪಿ.ಉಮೇಶ್ ನೇಮಕ
ಮುಂದಿನ ಲೇಖನECHS: 45 ವೈದ್ಯಕೀಯ ಅಧಿಕಾರಿ, ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ