ಹುಂಜ : ಐ ಲವ್ ಯೂ.
ಕೋಳಿ : ನೀನು ನನ್ನ ಅಷ್ಟು ಪ್ರೀತಿಸುತ್ತೀಯಾ?
ಹುಂಜ : ಹೌದು ನಿನಗೋಸ್ಕರ ಏನು ಬೇಕಾದ್ರೂ ಮಾಡ್ತೀನಿ.
ಕೋಳಿ : ಹೌದಾ? ಹಾಗಾದ್ರೆ ನನಗಾಗಿ ಒಂದು ಮೊಟ್ಟೆ ಇಡು ನೋಡೋಣ.
ಬಾಸ್ 🙁 ಅವರಿಗೆ ಕನ್ನಡ ಸರಿಯಾಗಿ ಬರ್ತಾ ಇರಲಿಲ್ಲ. ಒಂದು ದಿನ ಆಫೀಸಿನಲ್ಲಿ )ನೀವೀಗ ಆಫೀಸಿನಲ್ಲಿ ಏನ್ ಮಾನ್ಮಾಡ್ತೀರಿ?
ಕಿಟ್ಟು : ಗೊತ್ತಿಲ್ಲ
ಬಾಸ್: ನಾಳೇ ಬೆಳಿಗ್ಗೆ ನೀವು ಏನ್ಮಾಡ್ತೀರಿ?
ರಾಜು : ಗೊತ್ತಿಲ್ಲ.
ಬಾಸ್,: ಏನು! ಒಂದೇ ಕೆಲಸಕ್ಕೇಕೆ ಇಬ್ಬರು?
ಅಪ್ಪ : ಲೋ ರಾಜು, ಮೊನ್ನೆ ನಿನ್ನ ಗುರುಗಳು ಸಿಕ್ಕಿದ್ರು.
ರಾಜು : ನನ್ನ ಬಗ್ಗೆ ಏನಾದ್ರೂ ಹೇಳಿದ್ರಾ?
ಅಪ್ಪ : ಹೊಂ ಹೇಳಿದ್ರು, ಅವರು ಕೇಳೋ ಪ್ರಶ್ನೆಗಳಿಗೆ ನೀನು ಉತ್ತರಾನೆ ಕೊಡೋದಿಲ್ವಂತೆ ಏಕೆ?
ರಾಜು : ನೀನೇ ಏನ್ ಹೇದ್ಯಲ್ಲಪ್ಪಾ?
ಅಪ್ಪ : ನಾನೇನು ಹೇಳಿದ್ನೋ?
ರಾಜು : ದೊಡ್ಡೋರಿಗೆ ಎದುರು ಉತ್ತರ ಕೊಡಬಾರದೂ ಅಂತ.