ಡಾಕ್ಟರ್ : ಏನಯ್ಯಾ ನನ್ನ ಫೀಜ್ ಎಂದು ನೀನು ಕೊಟ್ಟ ಚೆಕ್ ಬೌನ್ಸ್ ಆಗಿ ವಾಪಸ್ ಬಂದಿದೆ.
ರೋಗಿ : ಡಾಕ್ಟರೆ, ನೀವು ವಾಸಿ ಮಾಡಿದ ರೋಗವೂ ಸಹ ಮತ್ತೆ ಬಂದಿದೆ
***
ಬಿಕ್ಷುಕ :ಮಹಾರಾಜರೆ, ಬಡವ ಒಂದು ವರಹ ದಾನ ಕೊಡಿ.
ಅಕ್ಬರ್ : ನೀನು ಕೇಳುತ್ತಿರುವುದು ನನ್ನ ಯೋಗ್ಯತೆಗೆ ತಕ್ಕದ್ದಲ್ಲ. ನನ್ನ ಯೋಗ್ಯತೆಗೆ ತಕ್ಕದ್ದುನ್ನು ಬೇಡು.
ಬಿಕ್ಷುಕ : ಹಾಗಾದರೆ ನಿಮ್ಮ ರಾಜ್ಯದಲ್ಲಿ ಅ:ರ್ಧಭಾಗ ಬಿಟ್ಟುಕೊಡಿ
ಅಕ್ಬರ್ : ರಾಜ್ಯವಾಳುವ ಯೋಗ್ಯತೆ ನಿನಗಿಲ್ಲ.
***
ರಾಜು : ಮಿಸ್ ನೀನೇ ರಾತ್ರಿ ನಮ್ಮ ತಂದೆಗೆ ಫೋನ್ ಮಾಡಿದ್ರಾ?
ಮಿಸ್ : ಇಲ್ಲಾ ಏಕೆ?
ರಾಜು : ಬೆಳಿಗ್ಗೆ ನಮ್ಮ ತಂದೆ ಮೊಬೈಲ್ ನೋಡಿದೆ.ಮಿಸ್ ಕಾಲ್ ಅಂತ ಇತ್ತು ಅದಕ್ಕೆ ಕೇಳಿದೆ.