ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಶಿಕ್ಷಕ : ಚಂದ್ರ  ಲೋಕ ಹತ್ತಿರವೋ? ಅಮೇರಿಕಾ ಹತ್ತಿರವೋ?

ರಾಜು : ಚಂದ್ರಲೋಕ ಸರ್.

 ಶಿಕ್ಷಕ  : ಅದು ಹೇಗೆ ಹೇಳ್ತೀಯಾ?

 ರಾಜು : ಏಕೆಂದರೆ ಈವರೆಗೆ ನಾನು ಅಮೇರಿಕಾನ ನೋಡೇ ಇಲ್ಲ ಚಂದ್ರನ್ನಾದ್ರೆ ಪ್ರತೀ ದಿನ ನೋಡ್ತೀನಿ .

 ಶಿಕ್ಷಕ : ಹಕ್ಕಿಗಳ ದೃಷ್ಟಿ ತುಂಬಾ ಸೂಕ್ಷ್ಮ.

 ರಾಜು : ಅದು ನಂಗೂ ಗೊತ್ತೂ ಗುರುಗಳ

 ಶಿಕ್ಷಕ : ಹಾಗಾದರೆ ಅದುಕ್ಕೊಂದು ಉದಾಹರಣೆ ಕೊಡು.

 ರಾಜು : ಯಾವ ಹಕ್ಕಿಗಳೂ ಕನ್ನಡಕ ಹಾಕೇ ಇರೋದಿಲ್ಲವಲ್ಲಾ.