ಶಿಕ್ಷಕಿ : ರಾಜು, ಕಿಟ್ಟು,ಇಬ್ಬರು ಏಕೆ ಶಾಲೆಗೆ ತಡವಾಗಿ ಬಂದ್ರೀ?
ಕಿಟ್ಟು : ನಂದು ಐದೂರು ಕಳೆದು ಹೋಯ್ತು. ಅದ್ನ ಹುಡುಕ್ತಾ ಇದ್ದೆ ಮೇಡಂ.
ಶಿಕ್ಷಕಿ : ಅವನು ಹೇಳಿದ್ದೇನೋ ಸರಿ. ರಾಜು : ನೀನೇಕೆ ತಡವಾಗಿ ಬಂದೆ
ರಾಜು : ಕಿಟ್ಟು ಕಳಕೊಂಡ 5 ರೂ. ಮೇಲೆ ನಿಂತಿದ್ದೆ ಅವನು ಹೋಗೋವರೆಗೂ ನಾನು ಬರಲಾಗಲಿಲ್ಲ.
***
ಕಿಟ್ಟು : ರಾಜು ನಿನ್ನ ಫೋನಿನ ಸಿಮ್ ಬದಲಿಸಿರೋ ಹಾಗೆ ಕಾಣುತ್ತ? ಏಕೆ?
ರಾಜು : ಹೌದು ಕಣೋ, ಬದಲುಸ್ದೆ.ಯಾಕೆ ಅಂತೀಯಾ ಯಾವೋನೋ ಯಾವಾಗ್ಲೂ ಫೋನ್ ಮಾಡಿ ಮಾಡಿ ನನಗೆ ಸತಾಯಿಸ್ತಾ ಇದ್ದ. ಮೊನ್ನೆ ಸಿಮ್ ಬದಲಿಸಿ “ಈಗ ನೋಡು ನೀನಿಲ್ಲ ನಿಮ್ಮಪ್ಪನೂ ನನಗೆ ಫೋನ್ ಮಾಡಿ ಸಾತಾಯ್ಸೋಕೆ ಸಾಧ್ಯವಿಲ್ಲ ”ಅಂತ ಸರಿಯಾಗಿ ಉಗುದೆ.