ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು : ಅಯ್ಯೋ ರಾಮ! ಪ್ರರ್ಸನ್ನ ಮನೇಲೆ ಬಿಟ್ಟು ಬಂದೆ.
ಕಿಟ್ಟು : ನಿಮ್ಮನೆ ಕೆಲ್ಸದಾಕೆ ತುಂಬಾ ಒಳ್ಳೆಯವಳೂ ಅಂತ ಹೇಳ್ತಾ ಇದ್ಯೆಲ್ಲ ಮತ್ತೇಕೆ ಹೆದರಿಕೆ?
ರಾಜು : ಆ ಪ್ರರ್ಸನ್ನ ತಗೊಂಡು ಹೋಗಿ ಎಲ್ಲಿ ನನ್ನ ಹೆಂಡ್ತಿ ಕೈಗೆ ಕೊಟ್ಟುಬಿಡುತ್ತಾಲೊ ಅಂತ ನನ್ನ ಹೆದರಿಕೆ?

ರಾಜು :ಡಾಕ್ಟರ್ ನೀವೀಗ ನನಗೆ ಮಾಡುವ ಆಪರೇಷನ್ ಶಾಕ್ ಉಂಟು ಮಾಡುತ್ತಾ?
ಡಾಕ್ಟರ್ : ಆಪರೇಷನಿಂದ ಏನೂ ಆಗೊಲ್ಲ. ನನ್ನ ಬಿಲ್ ನೋಡಿ ಶಾಕ್ ಆಗಬಹುದು.

ತರಗತಿ ನಡೆಯುತ್ತಿತ್ತು ರಾಜು ಸಿದ್ದ ಎದ್ದು ಹೊರನಡೆದ
ಶಿಕ್ಷಕ : ಅವನೇಕೆ ಎದ್ದು ಹಾಗೆ ಹೊರ ನಡೆದ?
ಮಕ್ಕಳು : ಅವನಿಗೆ ನಿದ್ರೆಯಲ್ಲಿ ನಡೆಯೋ ಅಭ್ಯಾಸ ಸರ್.

ಹಿಂದಿನ ಲೇಖನಸುಪ್ತ ವಜ್ರಾಸನ
ಮುಂದಿನ ಲೇಖನಬೆಳಗಾವಿ: ನಕಲಿ ವೈದ್ಯನಿಗೆ ಜೈಲು