ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಅವ : ನೋಡು ಅಲ್ಲಿಯ ದೃಶ್ಯ ಎಷ್ಟು ಸುಂದರವಾಗಿದೆ. ಆ ಕೊಳ್ಳ ಆ ಬೆಟ್ಟ ಆ ಸೂರ್ಯ ಎಂಥ ಚೆಲುವು ಸೂಸಿದೆ!

 ಅವಳು : ಈ ಕೊಳ್ಳ ಬೆಟ್ಟ ಇಲ್ಲದಿದ್ದರೆ ಇನ್ನೂ ಸುಂದರವಾಗಿ ಸೂರ್ಯ ಕಾಣಿಸುತ್ತಿದ್ದ!

***

ನಾನು ಬರೆದ ಪತ್ತೆದಾರಿ ಪುಸ್ತಕದ ಪ್ರಗಟನೆ ವಾಗಬೇಕಾಗಿದೆ

 ಯಾರು ಅದರ ಪ್ರಕಾಶಕರು

 ಅದನ್ನೇ ಮತ್ತದೇ ಮಾಡುತ್ತಲ್ಲಿದ್ದೇನೆ