ರೋಗಿ : ಡಾಕ್ಟ್ರೇ, ನಾನು ತೂಕ ಇಳಿಸೋಕಾಗುತ್ತದೆಯೇ?
ವೈದ್ಯ : ಓ ಯಾಕಾಗಲ್ಲ? ಹಿಂದೆ ಬಂದಿದ್ದ ರೋಗಿ ಕೆವಲ ನಾಲ್ಕೇ ವಾರಗಳಲ್ಲಿ ತೂಕ ಇಸಿಕೊಂಡ ರೋಗಿ : ಪರವಾಗಿಲ್ಲವೆ ಹೇಗೆ?
ವೈದ್ಯ : ನೋಡಿ ಮೊದಲೇ ವಾರ ಎರಡು ಪೌಂಡು ತೂಕ ಕಡಿಮೆ ಯಾಯಿತು. ಎರಡನೇ ವಾರ 16 ಪೌಂಡು. ಮೂರನೇ ವಾರ 32 ಪೌಂಡುಗಳು ಇಳಿಯಿತು ನಾಲ್ಕನೇ ವಾರ……
ರೋಗಿ : ಏನಾಯಿತು ಸರ್,!
ವೈದ್ಯ : ಅವನು ಎರಡು ಕಾಲುಗಳನ್ನು ಕಳೆದುಕೊಂಡ.
***
ಮೇಷ್ಟ್ರು : ಮದುವೆ ಮಾಡಿಕೋ ಎಂಬುದಕ್ಕೆ ಭವಿಷ್ಯತ್ಕಾಲ ಹೇಳು
ವಿದ್ಯಾರ್ಥಿ : ಡ್ರೈವೋರ್ಸ್ ಮಾಡಿಕೋ ಎಂಬುದು.
***
ಗಂಡ : ನಮಗೆ ಒಂದು ಮಗು ಆಯ್ತಲ್ಲ.ಈಗ ಸಾಕು.ಇನ್ನು ನೀನು ಸಂತಾನ ಹರಣ ಚಿಕಿತ್ಸೆ ಮಾಡಿಸಿಕೊಳ್ಳಬೇಕು.
ಹೆಂಡತಿ : ಅದು ಸಾಧ್ಯವಿಲ್ಲ ನನಗೆ ಇನ್ನೂ ಒಂದು ಮಗು ಬೇಕು.ನಿಮಗೆ ಬೇಡಾದಲ್ಲಿ ನೀವೇ ಮಾಡಿಸಿಕೊಳ್ಳಿ.