ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ತಂದೆ : ಏನೋ ಮಗನೇ ನಿನಗೆ ಸ್ವಲ್ಪನೂ ಬುದ್ದಿ ಇಲ್ಲವೇಲೋ.

 ಮಗ :ಏನೇ ಆಗಲಿ ನಾನು ನಿನ್ನ ಮಗನೇ ಅಲ್ವೇನಪ್ಪಾ.

***

 ಸಿನಿಮಾ ಥೇಟರಿನಲ್ಲಿ ನಾವದಂಪತಿಗಳು ಗಟ್ಟಿಯಾಗಿ ಮಾತನಾಡುತ್ತಾ ಕುಳಿತಿದ್ದರು. ಇದರಿಂದ ಹಿಂದಿನ ಸಾಲಿನಲ್ಲಿ ಕುಳಿತಿದ್ದವರಿಗೆ ತೊಂದರೆಯಾಗಿತ್ತು. ಒಬ್ಬ ಕೇಳಿಯೇಬಿಟ್ಟ “ಸ್ವಾಮೀ ಕ್ಷಮಿಸಿ. ನಮಗೆ ಮಾತುಗಳು ಕೇಳಿಸ್ತಿಲ್ಲ” ”ಹೌದೇನು?ನನ್ನ ಹೆಂಡತಿಗೆ ಏನು ಹೇಳ್ತಿದೀನಿ  ಅನ್ನೋದು ಕೇಳಿಸಿಕೊಳ್ಳದೆ ನಿಮ್ಮ ಕೆಲಸವನು? ” ಗಂಡ ಗುಡುಗಿದ.

 “ಇದೇನು ಕಲ್ಯಾಣ ಮಂಟಪದಿಂದ ನೆರೆ ಸ್ಕೂಲಿಗೆ ಬಂದುಬಿಟ್ರಿ?” “ನಾಳೆ ಹುಟ್ಟೋ  ಮಗುವಿಗೆ ಈ ಸ್ಕೂಲಿನಲ್ಲಿ ಅಡ್ಮಿಷನ್ ಆಗಬೇಕು. ಅದಕ್ಕೆ ಬುಕ್ ಮಾಡಿ ಸೀನಿಯಾರಿಟಿ  ಪಡೆದುಕೊಂಡು ಹೋಗೋಣ ಅಂತ ಬಂದ್ವಿ”