ವೈದ್ಯ : ನಿಮಗೆ ಒಂದು ಇಂಜೆಕ್ಷನ್ ಕೊಡ್ತೀನಿ, ನಿಮಗೇನೂ ನೋವೇ ಆಗೋಲ್ಲ
ರೋಗಿ : “ಅಯ್ಯೋ”
ವೈದ್ಯ: ನಾನಿನ್ನೂ ಚುಚ್ಚಿಯೇ ಇಲ್ಲ, ಏನಾಯಿತು?
ರೋಗಿ : ನೀವು ನನ್ನ ಕಾಲ ಮೇಲೆ ನಿಂತಿದೀರಿ.
ರಾಮನ್ : ಒಂದೇ ಒಂದು ಮಾತು ಡಾರ್ಲಿಂಗ್ ಪ್ಲೀಸ್
ಶೀಲ : ಅದು ಯಾಕೆ ಅಷ್ಟೊಂದು ಬೇಗ್ ಮಾಡ್ತೀರಿ
ರಾಮ ಏನಿಲ್ಲ. ನೀನು ಒಂದು ಕೊಟ್ಟರೆ, ಉಳಿದದ್ದು ಕೇಳದೇನೆ ತಗೋತೀನಿ.
ಸರ್ದಾರಜಿ ಹೆಂಡತಿ ತುಂಬು ಗರ್ಭಿಣಿ ಇದ್ದಳು. ಅವಳು ಮಲಗುವಾಗ ಗಂಡನಿಗೆ ಹೇಳಿದಳು. ಡಾಕ್ಟರ್ ನನಗೆ ಹೆರಿಗೆ ಆಗಲು ಎಂಟನೇ ತಾರೀಕು ಡೇಟ್ ಕೊಟ್ಟಿದ್ದಾರೆ. ನಾಳೆ 8ನೇ ತಾರೀಕು ಅಕಸ್ಮಾತ್ ಈ ರಾತ್ರಿಯೇ ಹೆರಿಗೆ ಆದರೆ ನನ್ನನ್ನು ಎಬ್ಬಿಸಿ ಎಂದು!