ಮನೆ ಹಾಸ್ಯ ಹಾಸ್ಯ

ಹಾಸ್ಯ

0

ವೈದ್ಯ : ನೋಡಿ,ಪ್ರತಿ ಊಟದ ನಂತರ ಮೂರು ಟೀ ಚಮಚ ಈ ಔಷಧಿ ತೆಗೆದುಕೊಳ್ಳಿ.
ರೋಗಿ : ಅಯ್ಯೋ, ನನ್ನ ಹತ್ತಿರ ಒಂದೇ ಟೀ ಚಮಚ ಇರೋದು.

Join Our Whatsapp Group

ಸೇಲ್ಸ್ ಮನ್ : “ಏನಪ್ಪಾ ನಿಮ್ಮ ತಾಯಿ ಮನೆಯಲಿದಾರೆಯ? ”
ಜಿಮ್ಮಿ : “ಇದ್ದಾರೆ ”
ಸೇಲ್ಸ್ ಮಾನ್ : (ಕೋಪದಿಂದ ) “ಮತ್ತೆ ನಾನು ಕಾಲಿಂಗ್ ಬೆಲ್ ಎಷ್ಟು ಒತ್ತಿದರೂ ನಿಮ್ಮ ತಾಯಿ ಬರಲಿಲ್ಲ”
ಜಿಮ್ಮಿ : “ಇದು ನಮ್ಮ ಮನೆ ಅಲ್ಲ”

ಪ್ರಿಯಕರ : ನಿಮ್ಮ ತಾಯಿ ತಂದೆ ಇಂತಹವರು ಡಾರ್ಲಿಂಗ್?
ಪ್ರೇಯಸಿ : ತುಂಬಾ ಒಳ್ಳೆಯವರು.
ಪ್ರೀಯಕರ : ಹಾಗಾದರೆ ನಮ್ಮ ಮದುವೆಗೆ ಒಪ್ಪಿ ಕೊಟ್ಟು ಬಿಡ್ತಾರಾ?(ಕೂಲಾಗಿ ಕೇಳಿದ ಪ್ರೀಯಕರ )