ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಬೆಳಿಗ್ಗೆ ಎದ್ದು ಒಳ್ಳೆಯವರ ಮುಖ ನೋಡಬೇಕೆಂದು ಒಬ್ಬ ದೇವರ ಹತ್ತಿರ ಹೋದ. ದೇವರೇ ನೀನೂ ಕಣ್ಣುಮುಚ್ಚಿ ಕುಳಿತಿದ್ದೀಯಲ್ಲ ಎಂದು ಕೇಳಿದ.ದೇವರು ಉತ್ತರ ಉತ್ತರ ಕೊಟ್ಟ: ನಾನೂ ಉತ್ತಮರ ಮುಖ ಮೊದಲು ನೋಡಬೇಕೆಂದು ಕಣ್ಣುಮುಚ್ಚಿ ಕೊಡುತ್ತಿದ್ದೇನೆ.

Join Our Whatsapp Group

***

 ಒಬ್ಬ ದೊಡ್ಡ ರಾಜಕಾರಣಿ ಸಿಡಿಲು ಹೊಡೆದು ಸತ್ತ ಸತ್ತಾಗ ಅವನ ಮುಖ ನಗುತ್ತಿರುವಂತೆ ಇತ್ತು. ಹೀಗೇಕೆ ಎಂದು ಅಲ್ಲಿ ಸೇರಿದವರಲ್ಲ ಚರ್ಚಿಸುತ್ತಿದ್ದರು. ಇನ್ನೊಬ್ಬ ರಾಜಕಾರಣಿ ಹೇಳಿದ, ಸಿಡಿಲು ಬಡಿ ಯುವಾಗ ಬಂದ ಬೆಳಕನ್ನು ನೋಡಿ ಅದು ಫೋಟೋ ಫ್ಲಾಷ್ ಎಂದು ನಗುತ್ತಾ ಪೋಸ್ ಕೊಟ್ಟಿರಬೇಕು ಎಂದು!

***

 ಗುಂಡ  ಮನೆಗೆ ಬಂದು ತಂದೆಗೆ ಹೇಳಿದ “ಅಪ್ಪ ಕ್ಲಾಸಿನಲ್ಲೆಲ್ಲಾ ನಾನೇ ಎತ್ತರ ಎಂದು. ತಂದೆ ಹೆಮ್ಮೆಯಿಂದ ಶಬ್ಬಾಸ್ ಅದು ಹೇಗಪ್ಪಾ” ಎಂದು ಕೇಳಿದ. ಮಗ ತಟ್ಟನೆ “ಕ್ಲಾಸಿನಲ್ಲಿ ನಾನೊಬ್ಬನೇ ಬೆಂಚಿನ ಮೇಲೆ ಎತ್ತರವಾಗಿ ನಿಲ್ಲುವ ಅದೃಷ್ಟವಂತ” ಎಂದು!