ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಒಬ್ಬ ಸರ್ದಾರ್ ಈ ಕೆಲಸಕ್ಕಾಗಿ ಸಂದರ್ಶನಕ್ಕೆ ಬಂದ. ಅವನಿಗೆ ಕೆಲಸ ಕೊಡುವುದಾಗಿ ಹೇಳಿದರು. ಈ ವರ್ಷ ತಿಂಗಳಿಗೆ 5000 ಮುಂದಿನ ವರ್ಷದಿಂದ ನಿನ್ನ ಕೆಲಸ ನೋಡಿ 8 ಸಾವಿರ ಕೊಡುತ್ತೇವೆ ಎಂದರು. ಹಾಗಾದರೆ ನಾನು ಮುಂದಿನ ವರ್ಷದಿಂದಲೇ ಬರುತ್ತೇನೆ ಎಂದು ಸರ್ದಾರಜಿ ನಡೆದೇಬಿಟ್ಟ!

Join Our Whatsapp Group

***

 ಇಬ್ಬರೂ ವಯಸ್ಸಾದ ಸ್ನೇಹಿತೆಯರು ಸಿನಿಮಾ ನೋಡುತ್ತಿದ್ದರು. ಒಬ್ಬಳು ಹೇಳಿದಳು “ಈ ಸಿನಿಮಾ ನಾನು ನೋಡುತ್ತಿರುವುದು ಇದು ನಾಲ್ಕನೆಯ ಸಲ. ಈ ಸಲದಷ್ಟು ಚೆನ್ನಾಗಿ. ಇವಳು ಹಿಂದೆಂದೂ act ಮಾಡಿರಲಿಲ್ಲ!”

****

 ವೆಂಕಿ : ಓ ದೇವರೇ, ಒಂದು ರೂಂ ತುಂಬಾ ನನಗೆ ಹಣ ಕೊಡು.

 ಸೀನ : ಓ ದೇವರೇ, ಒಂದು ರೂಂ ತುಂಬಾ ನನಗೆ ಚಿನ್ನ ಕೊಡು.

 ರಾಮು : ಓ ದೇವರೇ,ಒಂದು

ರೂಂ ತುಂಬಾ ನನಗೆ ವಜ್ರ ವೈಡೂರ್ಯ ಕೊಡು.

 ವಾಸು : ಓ ದೇವರೇ, ನನಗೇನು ಬೇಡ ಆ ರೂಮಿನ ಕೀಗಳ ನನಗೆ ಕೊಡು.