ಒಬ್ಬ ಮುದುಕನಿಗೆ ಸಕತ್ ಕಾಯಿಲೆಯಾಗಿತ್ತು. ಸಂಬಂಧಿಕರೆಲ್ಲಾ “ನಿಮ್ಮ ಕೊನೆಯ ಇಷ್ಟ ಏನು? ” ಎಂದು ಕೇಳಿದರು. ಅವನು ಕೈಯನ್ನು ಹಾಗೆ ಹೀಗೆ ಮಾಡಿದನು, ಯಾರಿಗೂ ತಿಳಿಯಲಿಲ್ಲ.ಅವನನ್ನು ಕೂಡಿಸಿ, ಬೆನ್ನು ನೀವಿ, ನೀರು ಕುಡಿಸಿ ಕೇಳಿದರು ನಿಮ್ಮ ಕೊನೆಯ ಇಷ್ಟ ಏನು? ಎಂದು.ಮುದುಕ ಸುಧಾರಿಸಿಕೊಂಡು ಹೇಳಿದ,ಎಂಟು ಗಂಟೆ ಆಯಿತು ಸಿಲ್ಲಿನಲ್ಲಿ ಹಚ್ಚರಿ ಎಂದರು.
ಮಧ್ಯವಯಸ್ಸಿನ ಕೆಲವು ಜನ ಸ್ನೇಹಿತರು.ಸೇರಿದ್ದರು. ತಮಾಷೆ ಮಾಡಿ ಜೋರಾಗಿ ನಗುತ್ತಿದ್ದರು. ಇದ್ದುದರಲೇ ದೊರಲೇ ವಯಸ್ಸಾದ ಒಬ್ಬರು ಹೇಳಿದರು ಈಗಲೇ ಚೆನ್ನಾಗಿ ನಕ್ಕು ಬಿಡಿ ಹಲ್ಲುಗಳು ಇನ್ನೆಷ್ಟು ದಿನ ಇರುತ್ತೋ ಏನು ಇದಾಗಲೇ ನಗಿರಿ
ಒಬ್ಬ ಡಾಕ್ಟರಲ್ಲಿ ಹೋಗಿ ಹೊಟ್ಟೆ ನೋವು ಬಹಳ ಎಂದ. ಡಾಕ್ಟರ್ ಹೊಟ್ಟೆಯೊಳಗೆ ನೋಡಬೇಕೆಂದು ಹಾಸಿಗೆಯ ಮೇಲೆ ಮಲಗಿಸಿದರು. ಹೊಟ್ಟೆಯೊಳಗೆ ನೋಡಿ ಬರೀ ಹತ್ತಿ ತ ತುಂಬಿದೆಯಲ್ಲ. ಅದನ್ನೇ ತಿನ್ನುತ್ತೀರಾ ಎಂದು ರೋಗಿಗೆ ಕೇಳಿದರು. ರೋಗಿಗೆ ಗಾಬರಿ. ಇಲ್ಲವಲ್ಲ ಎಂದು ನೋಡಿದರೆ ಡಾಕ್ಟರ್ ಹಾಸಿಗೆಯೊಳಗೆ ಚುಚ್ಚಿ ನೋಡುತ್ತಿದ್ದಾರೆ!