ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಇಬ್ಬರು ಸ್ನೇಹಿತರು ಬಹಳ ದಿನಗಳ ಮೇಲೆ ಭೇಟಿಯಾದರು ಒಬ್ಬ “ಇದೇನಿದು?ನಿನ್ನ ತಲೆಯಲ್ಲಾ ಬೋಳಾಗಿದೆಯಲ್ಲ ಏನು ಮಾಡಬೇಕೆಂದಿದ್ದಿ” ಎಂದು ಕೇಳಿದ್ದ ಅವನು “ಹೌದಪ್ಪ ಅದಕ್ಕೆ ಹೆಂಡತಿಗೆ ಡೈವೋರ್ಸ್ ಕೊಡಬೇಕೆಂದಿದ್ದೇನೆ” ಎಂದು ಉತ್ತರಿಸಿದ.

Join Our Whatsapp Group

ಅಜ್ಜ ಮೊಮ್ಮಗಳಿಗೆ ತನ್ನ ಹಾಲಿನ ಸೆಟ್ ತಂದು ಕೊಡಲು ಹೇಳಿದ. ಮೊಮ್ಮಗಳು “ಅಜ್ಜಾ ಈಗಲೇ ಏಕೆ,ಇನ್ನೂ ಅಮ್ಮ ರೊಟ್ಟಿ ಮಾಡುತ್ತಿಲ್ಲ” ಎಂದಳು. ಅಜ್ಜ “ರೊಟ್ಟಿ ತಿನ್ನುವುದಕ್ಕಲ್ಲಮ್ಮ ಹಲ್ಲಿನ ಸೆಟ್. ಎದುರು ಮನೆಯ ಅಜ್ಜಿ ಹೊರಗೆ ಹೋಗುತ್ತಿದೆ. ಒಂದು ಸ್ಮೈಲ್ ಕೊಡಬೇಕಿತ್ತು” ಎಂದ!

***

ಒಬ್ಬ ತನ್ನ ಸ್ನೇಹಿತನಿಗೆ Batch “ನಿನ್ನ ಮಗ ಸಣ್ಣವನು. ಬಿಡಿ ಸೇದುತ್ತಾನೆ, ನೀನು ಕೇಳುವುದಿಲ್ಲವೇ ”ಎಂದು ಸ್ನೇಹಿತ “ಕೇಳಿದೆ, ಅವನು ಕೊಡಬೇಕಲ್ಲ” ಎಂದು!