ಉಪಾಧ್ಯಾಯ : ವಾಸು, ಮೀನು ತಿನ್ನೋವಾಗ ಮುಳ್ಳು ಚುಚ್ಚಿದಿರಲು ಏನ್ಮಾಡಬೇಕು?
ವಾಸು : ನೀನು ತಿನ್ನೋವಾಗ ಚಪ್ಪಲಿ ಹಾಕ್ಕೋಬೇಕು.
ವೆಂಕಿ : ಮೊನ್ನೆ ನಿಮ್ಮನೇಗೆ ಬಂದಿದ್ದೆ.
ವಾಸು : ಸರಿ ಏಏನಾಯ್ತು?
ವೆಂಕಿ ನಿನ್ನ ಹೆಂಡ್ತಿ ಒಂದು ಮಾತೂ ಆಡಲಿಲ್ಲ ಏಕೆ?
ವಾಸು : ಮೊನ್ನೆ ನಾನು ನನ್ನ ಹೆಂಡ್ತಿ ಫೋಟೋ ತೆಗೆಸ್ಕೊಳ್ಳೋಕೆ ಹೋಗಿದ್ವಿ ಆಗ ಅಲ್ಲಿ ಫೋಟೋಗ್ರಾಫರ್ “ಮೇಡಂ ನೀವು ಬಾಯ್ಮುಚ್ಕೊಂಡ್ರೆ ಇಲೋತ್ತಮೆ ತರಹ ಕಾಣ್ತೀರಿ ” ಅಂದ ಅದಕ್ಕೆ.
ವೆಂಕಿ : ಲೋ ವಾಸು ನಮ್ಮ ತಂದೆ ನಮ್ಮನೇಗೆ ಹೊಸ ಮಮ್ಮಿ ತಂದಿದ್ದಾರೆ ಗೊತ್ತಾ?
ವಾಸು : ಗೊತ್ತು ಬಿಡೋ
ವೆಂಕಿ : ಅರೆ!ಅದೇಗೋ ನಿಂಗೊತ್ತು?
ವಾಸು : ನಿಮ್ಮನೇಗೆ ಬಂದಿರೋ ಹೊಸ ಮಮ್ಮಿ ಹೋದ ವರ್ಷ ನನ್ನ ಮಮ್ಮಿಯಾಗಿದ್ರು ಅದು ಗೊತ್ತಾ?