ಶಿಕ್ಷಕ : ವೆಂಕಿ ಈ ಭೂಪಟದಲ್ಲಿ ಭಾರತ ಎಲ್ಲಿದೆ ತೋರಿಸು?
ವೆಂಕಿ : ಇಲ್ಲಿದೆ ಸರ್.
ಶಿಕ್ಷಕ : ವೆರಿ ಗುಡ್,ವಾಸು ಈಗ ನೀನು ಹೇಳು ಭಾರತ ಕಂಡು ಹಿಡಿದವರಾರು?
ವಾಸು : ವೆಂಕಿ ಗುರುಗಳೇ.
ವಾಸು : ಓ! ದೇವರೇ ಈ ಹೆಂಡ್ತಿಯೊಂದಿಗೆ ಬಾಳುವೆ ಮಾಡಲಾರೆ.ಬೇಗ ನಿನ್ನ ಪಾದ ಸೇರಿಸಿಕೋ.
ಜ್ಯೋತಿ : ದೇವರೇ ಇವರಿಂದ ನಾನು ತುಂಬಾ ನೊಂದಿದ್ದೇನೆ. ಮೊದಲು ನನ್ನನ್ನು ನಿನ್ನ ಪಾದಾ ಸೇರಿಸಿಕೋ.
ವಾಸು : ದೇವರೇ, ಮೊದಲು ನನ್ನ ಹೆಂಡ್ತಿ ಮಾತನ್ನೇ ನಡೆಸಿಕೊಂಡು.
ಕೋರ್ಟಿನಲ್ಲಿ ವಕೀಲರು ಮಹಿಳೆಯನ್ನು ಪ್ರಶ್ನಿಸಿದ್ದರು.
ವಕೀಲರು : ನಿಮ್ಮ ವಯಸ್ಸೆಷ್ಟು?
ಮಹಿಳೆ : 28 ವರ್ಷ ಮತ್ತು 180 ತಿಂಗಳು.