ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಬಾಡಿಗೆದಾರ : ಏನು ರಾಯರೇ, ಛಾವಣಿ ಸೋರ್ತ ಇರೋಹಾಗಿದೆ ಯಾವಾಗಲೂ ಸೋರುತ್ತಾ?
ರಾಯರು : ಯಾವಾಗಲೂ ಇಲ್ಲ. ಮಳೆ ಬಂದಾಗ ಮಾತ್ರ.

Join Our Whatsapp Group

ವಾಸು : ಅಮ್ಮಾನ್ ಇವತ್ನಿಂದ ನಾನು ಸ್ಕೂಲಿಗೆ ಹೋಗೋದಿಲ್ಲ.
ತಾಯಿ : ಮತ್ತೆ ದನ ಕಾಯ್ತೀಯಾ?
ವಾಸು : ನಾನು ಕೆಲಸ ಮಾಡ್ತೀನಿ.
ತಾಯಿ : ಓದಿರೋದು ನಾಲ್ಕನೇ ಕ್ಲಾಸು ಅಂದ್ಮೇಲೆ ಏನ್ ಕೆಲಸ ಮಾಡ್ತೀಯಾ?
ವಾಸು : ಮೂರನೇ ಕ್ಲಾಸಿಗೆ ಪಾಠ ಮಾಡ್ತೀನಿ.

ಒಬ್ಬ ಮನೆಯಾಳಿ ಹೆಂಗಸು ಪಕ್ಕದ ಮನೆಯಾಕೆಗೆ ತನ್ನ ಮುಗಿಯದ ಮನೆ ಕೆಲಸದ ಬಗ್ಗೆ ಹೇಳುತ್ತಿದ್ದಳು. “ಕೆಲಸ ಮಾಡಿ ಮಾಡಿ ನನಗೆ ಸಾಕಾಗಿದೆ ರಾತ್ರಿ ಮಲಗುವಾಗ ಒಂದು ಗಂಡ ಬೆಳಿಗ್ಗೆ ಏಳುವಾಗ ಏಳು ಗಂಡಾ!”