ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಪೋಲಿಸ್ : ಹೊಸ ಬಟ್ಟೆಗಳೇ ಇದ್ದ ಸೂಟ್ಕೇಶ್ ಎಕಯ್ಯಾ ಕದ್ದೇ.?
ಕಳ್ಳ : ಹಳೆ ಬಟ್ಟೆ ಹಾಕ್ಕೊಂಡು ನಾಚಿಕೆ ಆಗ್ತಾ ಇತ್ತು ಅದಕ್ಕೆ ಕದ್ದೆ.

Join Our Whatsapp Group

ವೆಂಕಿ : ವಾಸು ಪರೀಕ್ಷೆಗೆ ಚೆನ್ನಾಗಿ ಓದಿಕೊಂಡಿದ್ದೀಯಾ?
ವಾಸು : ಇವತ್ತು ಬೇಗ ಎದ್ದು ಚೆನ್ನಾಗಿ ಓದಿ ಫಸ್ಟ್ ಕ್ಲಾಸ್ನಲ್ಲಿ ಪಾಸಾಗಬೇಕೂ ಅಂತ ಎದ್ದೆ.
ವೆಃಕಿ : ಗೆದ್ದೆ ಸರಿಯಪ್ಪ ಓದ್ಕೊಂಡ್ಯಾ?
ವಾಸು : “ಅತಿಯಾಸೆ ಗತಿ ಕೆಡಿಸಿತು” ಎಂಬ ಹಾಗೆ ನೆನಪಿಗೆ ಬಂದು ಮತ್ತೆ ಮಲ್ಕೊಂಡು ಬಿಟ್ಟೆ.

ಒಬ್ಬ ರಾಜಕಾರಣಿ ಬೇಜಾರಿನಿಂದ ನಿಂತಿದ್ದ. ಅವನ ಸ್ನೇಹಿತ,ಹೇಗೂ ನಿನ್ನ ಎರಡೂ ಮಕ್ಕಳಿಗೆ ಎಲೆಕ್ಷನ್ ಸೀಟು ಸಿಕ್ಕಿದೆ,ನಿನಗೇನು ಬೇಜಾರು ಎಂದು ಕೇಳಿದ. ರಾಜಕಾರಣಿ ಹೇಳಿದ, ಮಕ್ಕಳಿಗೇನೋ ಸಿಕ್ಕಿದೆ.ಇಬ್ಬರು ಸೊಸೆಯರಿಗೆ ಸಿಕ್ಕಿಲ್ಲವಲ್ಲ ಅದೇ ಬೇಜಾರು ಎಂದು!