ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಜ್ಯೋತಿ : ನಾನು ನೋಡ್ತಾ ಇದ್ದೀನಿ ಬೆಳಗಿನ ಒಂದೇ ಸಮಾ ಹುಡುಕ್ತಾ ಇದ್ದೀರಲ್ಲ ಏನನ್ನು?

 ವಾಸು : ನಾನು ಹುಡಾಕ್ತಾ ಇರೋದು ನಮ್ಮ ಮ್ಯಾರೇಜ್ ಸರ್ಟಿಫಿಕೇಟ್.

 ಜ್ಯೋತಿ : ಈಗ ಅದೇಕೆ?

 ವಾಸು : ಎಕ್ಸ್ ರಿ ದಿನಾಂಕ ಯಾವುದು ಅಂತ ನೋಡೋಕೆ

Join Our Whatsapp Group

****

 ತಂದೆ : ವಾಸು ನಿನಗೆ ಮುಂದಿನ ತಿಂಗಳು ಮದುವೆ ಮಾಡೋಣ ಅಂತ ಇದ್ದೀನಿ.

 ವಾಸು : ಈಗ ಬೇಡಪ್ಪಾ ಯುಗಾದಿ ಬರ್ಲಿ.

 ತಂದೆ : ಈಗೇ ಕೋ ಬೇಡ?

 ವಾಸು : ಆಗ ಆಫರ್ ಇರತ್ತಲ್ಲಪ್ಪ. ಒಂದು ತಗೊಂಡರೆ ಮತ್ತೊಂದು ಫ್ರೀ ಅಂತ

****

 ಡಾಕ್ಟರ್ : ಪದ್ಮಾ ನಿಮ್ಮ ಹೃದಯದ ಬಡಿತದ ವೇಗ ಕಮ್ಮಿಯಾದಂತಿದೆ.

 ಪದ್ಮ:  ಇರಬಹುದು ಡಾಕ್ಟರ್ ನಮ್ಮ ಮದುವೆಯಾಗಿ 30 ವರ್ಷವಾಯ್ತು.